సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ
ఉదాహరణ : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?
పర్యాయపదాలు : ಅವಕಾಶ, ಜಾಗ, ತೆರಪು, ಸೌಕರ್ಯ, ಸ್ಥಳ
ఇతర భాషల్లోకి అనువాదం :हिन्दी English
अटने या समाने या सुधार आदि की जगह।
Opportunity for.
అర్థం : ಭೋಜನಾ ಪದಾರ್ಥಗಳನ್ನು ಯಾವುದಾದರು ದೇವರಿಗೆ ಅರ್ಪಿಸುವುದು
ఉదాహరణ : ಭಗವಂತನ ಪೂಜೆಯಲ್ಲಿ ನೈವೇದ್ಯವನ್ನು ಇಡಲಾಗುತ್ತದೆ.
పర్యాయపదాలు : ನೈವೇದ್ಯ
ఇతర భాషల్లోకి అనువాదం :हिन्दी
भोज्यपदार्थ जो किसी देवता पर अर्पण किया जाय।
ఆప్ స్థాపించండి