పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಎಚ್ಚರವಿಲ್ಲದಂತ అనే పదం యొక్క అర్థం.

ಎಚ್ಚರವಿಲ್ಲದಂತ   ಗುಣವಾಚಕ

అర్థం : ಸಂವೇದನೆ ಅಥವಾ ಎಚ್ಚರದ ಸ್ಥಿತಿ ಇಲ್ಲದಿರುವುದು

ఉదాహరణ : ದೇಹದಲ್ಲಿ ಎಚ್ಚರವಿಲ್ಲದ ಅಂಗಗಳಿದ್ದರೆ ಅದು ಕುಷ್ಠರೋಗದ ಲಕ್ಷಣ.

పర్యాయపదాలు : ಎಚ್ಚರವಿಲ್ಲದ, ಎಚ್ಚರವಿಲ್ಲದಂತಹ, ಸಂವೇದನ ರಹಿತ, ಸಂವೇದನ ರಹಿತವಾದ, ಸಂವೇದನ ರಹಿತವಾದಂತ, ಸಂವೇದನ ರಹಿತವಾದಂತಹ


ఇతర భాషల్లోకి అనువాదం :

जो संवेदना का हरण करता हो।

शल्य चिकित्सा से पूर्व रोगी को संवेदनहारी औषध दी गई।
निश्चेतक, संवेदनहारी, संवेदनाहारी

అర్థం : ಯಾರ ಕ್ರಿಯೆ ಅಥವಾ ಚೇಷ್ಠೆ ನಿಂತಿದೆಯೋ

ఉదాహరణ : ರೋಗಿಯು ನಿಷ್ಕ್ರಿಯವಾದ ಅವಸ್ಥೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾನೆ.

పర్యాయపదాలు : ಎಚ್ಚರವಿಲ್ಲದ, ಎಚ್ಚರವಿಲ್ಲದಂತಹ, ನಿಷ್ಕ್ರಿಯ, ನಿಷ್ಕ್ರಿಯವಾದ, ನಿಷ್ಕ್ರಿಯವಾದಂತ, ನಿಷ್ಕ್ರಿಯವಾದಂತಹ, ಮಲಗಿದ, ಮಲಗಿದಂತ, ಮಲಗಿದಂತಹ, ಸುಪ್ತವಾದ, ಸುಪ್ತವಾದಂತ, ಸುಪ್ತವಾದಂತಹ


ఇతర భాషల్లోకి అనువాదం :

जिसकी क्रिया या चेष्टा रुकी हुई हो।

रोगी निष्क्रिय अवस्था में बिस्तर पर पड़ा है।
अचेष्ट, असक्रिय, निश्चेष्ट, निष्क्रिय, सुप्त, सुसुप्त

In a condition of biological rest or suspended animation.

Dormant buds.
A hibernating bear.
Torpid frogs.
dormant, hibernating, torpid

అర్థం : ಯಾರಿಗೆ ಎಚ್ಚರವಿಲ್ಲವೊ ಅಥವಾ ಅಜಾಗರೂಕರಾಗಿದ್ದಾರೋ

ఉదాహరణ : ಕೆಲವು ಜನರು ಜ್ವರದ ತಾಪವನ್ನು ತಡಯಲಾಗದೆ ಎಚ್ಚರವಿಲ್ಲದಂತಾಗುತ್ತಾರೆ.

పర్యాయపదాలు : ಅಜಾಗರೂಕ, ಅಜಾಗರೂಕತೆಯ, ಅಜಾಗರೂಕತೆಯಂತ, ಅಜಾಗರೂಕತೆಯಂತಹ, ಅಜಾಗರೂಕದ, ಅಜಾಗರೂಕದಂತ, ಅಜಾಗರೂಕದಂತಹ, ಎಚ್ಚರವಿಲ್ಲದ, ಎಚ್ಚರವಿಲ್ಲದಂತಹ


ఇతర భాషల్లోకి అనువాదం :

जिसे कोई खबर या जानकारी न हो।

कुछ ऐसे लोग भी होते हैं जो बीमारियों से बेखबर रहते हैं।
अनजान, बेखबर, बेख़बर

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting