పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಋತು అనే పదం యొక్క అర్థం.

ಋತು   ನಾಮಪದ

అర్థం : ಪ್ರಾಕೃತಿಕ ಅವಶ್ಯಕತೆಯ ಅನುಸಾರ ವರ್ಷದ ಎರಡು-ಎರಡು ತಿಂಗಳುಗಳಿಗೆ ಬದಲಾಗುವ ವಾತಾವರಣ - ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ ಮತ್ತು ಶಿಶಿರ ಆರು ಋತುಗಳು

ఉదాహరణ : ಋತುಗಳ ಪರಿವರ್ತನೆ ಪ್ರಕೃತಿಯ ನಿಮಯ.


ఇతర భాషల్లోకి అనువాదం :

प्राकृतिक अवस्थाओं के अनुसार वर्ष के दो-दो महीने के छह विभाग जो ये हैं - वसंत, ग्रीष्म, वर्षा, शरद, हेमंत और शिशिर।

ऋतु परिवर्तन प्रकृति का नियम है।
ऋतु, मौसम, मौसिम, रितु, रुत, समा, समाँ, समां

One of the natural periods into which the year is divided by the equinoxes and solstices or atmospheric conditions.

The regular sequence of the seasons.
season, time of year

అర్థం : ಯಾವುದಾದರೂ ವಿಶೇಷವಾಗಿ ಸಿಗುವ ಕಾಲಾವದಿ ಉದಾಹರಣೆ ಮಾವಿನಹಣ್ಣು ಸಿಗುವ ಕಾಲ ಇತ್ಯಾದಿ

ఉదాహరణ : ಈಗ ಮಾವಿನ ಹಣ್ಣಿನ ಕಾಲ ಶುರುವಾಗಿದೆ ತರತರದ ಮಾವಿನ ಹಣ್ಣನ್ನು ತಿನ್ನಬಹುದು. ಈಗ ವಸಂತ ಋತು ಆರಂಭವಾಗಿದೆ ಮರಗಳೆಲ್ಲಾ ಚಿಗುರುವ ಕಾಲ. ಜೋಳ ಒಕ್ಕುವ ಸುಗ್ಗಿ ಈಗ ಆರಂಭವಗಿದೆ.

పర్యాయపదాలు : ಕಾಲ, ಸುಗ್ಗಿ


ఇతర భాషల్లోకి అనువాదం :

प्राप्ति आदि का उपयुक्त समय ( विशेषतः वृक्षों की फलत आदि के विचार से )।

अभी आम का मौसम आया कहाँ हैं।
मौसम, मौसिम

ಋತು   ಗುಣವಾಚಕ

అర్థం : ಋತು ಅಥವಾ ಋತುವಿಗೆ ಸಂಬಂಧಿಸಿದ

ఉదాహరణ : ಬೇಸಿಗೆ ನಂತರ ಮಳೆಗಾಲದ ಋತು ಬರುತ್ತದೆ.

పర్యాయపదాలు : ಋತುವಿನ, ಋತುವಿನಂತ, ಋತುವಿನಂತಹ, ತಿತಿ, ತಿತಿಯ, ತಿತಿಯಂತ, ತಿತಿಯಂತಹ


ఇతర భాషల్లోకి అనువాదం :

मौसम या ऋतु संबंधी।

गर्मी के बाद बरसात की मौसमी हवाएँ बहुत खुशनुमा होती हैं।
आर्त्तव, मौसमी

Occurring at or dependent on a particular season.

Seasonal labor.
A seasonal rise in unemployment.
seasonal