పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಋಣಿ అనే పదం యొక్క అర్థం.

ಋಣಿ   ನಾಮಪದ

అర్థం : ಮರಳಿಸಿ ಕೊಡುವುದಕ್ಕಾಗಿ ಪಡೆದ ಹಣ ಮತ್ತಾವುದೇ ವಸ್ತುಗಳನ್ನುಪಡೆದವ ಅಥವಾ ಕೊಟ್ಟವ

ఉదాహరణ : ಮೋಹನನು ಸಾಲಗಾರ ಅವನ ಮುಖವನ್ನು ನೋಡಿದ ತಕ್ಷಣ ಮುಖ ಮರೆಸಿಕೊಂಡು ಹೋಗುತ್ತಾನೆ.

పర్యాయపదాలు : ಸಾಲಗಾರ, ಸಾಲಗ್ರಾಹಕ, ಸಾಲಗ್ರಾಹಿ


ఇతర భాషల్లోకి అనువాదం :

वह जिसके जिम्मे कुछ देना बाकी हो।

वह मेरा देनदार है क्योंकि अभी भी मुझे उनसे सौ रुपये पाने हैं।
असामी, देनदार, देनहार, देवा, बक़ायादार, बकायादार

A person who owes a creditor. Someone who has the obligation of paying a debt.

debitor, debtor

ಋಣಿ   ಗುಣವಾಚಕ

అర్థం : ಯಾರು ಋಣವನ್ನು ಹೊಂದಿದ್ದಾರೋ

ఉదాహరణ : ಬ್ಯಾಂಕಿನಲ್ಲಿ ಋಣಿ ಸದಸ್ಯರಿಗೆ ಬಹು ಬೇಗ ಋಣವನ್ನು ಜಮಾ ಮಾಡಬೇಕೆಂದು ಹೇಳಲಾಗಿದೆ.

పర్యాయపదాలు : ಋಣಕರ್ತ, ಋಣಕರ್ತನಾದ, ಋಣಕರ್ತನಾದಂತ, ಋಣಕರ್ತನಾದಂತಹ, ಋಣಿಯಾದ, ಋಣಿಯಾದಂತ, ಋಣಿಯಾದಂತಹ, ಕೃತಜ್ಞ, ಕೃತಜ್ಞನಾದ, ಕೃತಜ್ಞನಾದಂತ, ಕೃತಜ್ಞನಾದಂತಹ, ಸಾಲಗಾರ, ಸಾಲಗಾರನಾದ, ಸಾಲಗಾರನಾದಂತ, ಸಾಲಗಾರನಾದಂತಹ


ఇతర భాషల్లోకి అనువాదం :

किसी से ऋण लेने या किसी के द्वारा किए गए परोपकार का लाभार्थी होने की अवस्था।

महेश ने कठिन समय में मेरी सहायता करके मुझे जीवन भर के लिए ऋणी कर दिया।
बैंक ने पुराने ऋणकर्ताओं से शीघ्र ही ऋण वापस करने के लिए कहा है।
ऋणकर्ता, ऋणी, कर्जदार