పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಊಹಿಸು అనే పదం యొక్క అర్థం.

ಊಹಿಸು   ಕ್ರಿಯಾಪದ

అర్థం : ಮಾತು-ಕಥೆ, ವ್ಯವಹಾರ ಇತ್ಯಾದಿಗಳಲ್ಲಿ ಯಾವುದೇ ಅಭಿಪ್ರಾಯ ಅಥವಾ ಆಶಯವು ಬಹಳ ಅಸ್ಟಷ್ಟವಾಗಿ ಅಥವಾ ಮುಚ್ಚು ಮರೆಯ ರೀತಿಯಲ್ಲಿ ವ್ಯಕ್ತಪಡಿಸು

ఉదాహరణ : ಮೊದಲನೇ ಭೇಟಿಯಲ್ಲಿ ಅವರಂತೂ ತಮ್ಮ ವ್ಯಕ್ತಿತ್ವದ ಬಗೆಗೆ ಊಹೆ ಮಾಡಿದ್ದರು.

పర్యాయపదాలు : ಊಹೆ ಮಾಡು


ఇతర భాషల్లోకి అనువాదం :

बात-चीत, व्यवहार आदि में कोई अभिप्राय या आशय बहुत ही अस्पष्ट या कुछ छिपे हुए रूप में लक्षित कराना।

उन्होंने तो पहले मिलन में ही अपने व्यक्तित्व का आभास दिया था।
आभास देना, झलकाना

అర్థం : ಯಾವುದೋ ಒಂದು ಹೀಗೆ ಯಾಗುವುದೆಂದು ಮನಸ್ಸಿನಲ್ಲಿ ಅನ್ನಿಸುವ ಪ್ರಕ್ರಿಯೆ

ఉదాహరణ : ಮಂಗಳ ಯಾವಾಗಲು ಸರಿಯಾಗಿ ಅಂದಾಜು ಮಾಡುತ್ತಾಳೆ.

పర్యాయపదాలు : ಅಂದಾಜು ಮಾಡು, ಅನುಮಾನ ಪಡು, ಊಹೆ ಮಾಡು


ఇతర భాషల్లోకి అనువాదం :

Judge tentatively or form an estimate of (quantities or time).

I estimate this chicken to weigh three pounds.
approximate, estimate, gauge, guess, judge

అర్థం : ಅಂದಾಜು ಮಾಡುವ ಕ್ರಿಯೆ

ఉదాహరణ : ನೀವು ಸ್ವಲ್ಪ ಈ ಪೆನ್ನಿನ ಬೆಲೆಯನ್ನು ಅಂದಾಜು ಮಾಡಿ?

పర్యాయపదాలు : ಅಂದಾಜು ಮಾಡಿ, ಅಂದಾಜು ಮಾಡು, ಊಹಿಸಿ, ಬೆಲೆ ಕಟ್ಟು


ఇతర భాషల్లోకి అనువాదం :

अंदाज़ा लगाना।

आप ज़रा इस पेन का मूल्य आँकिए?
आँकना, आंकना, कूतना

Judge tentatively or form an estimate of (quantities or time).

I estimate this chicken to weigh three pounds.
approximate, estimate, gauge, guess, judge