అర్థం : ಯಾವುದನ್ನು ಏಣಿಸಲು ಅಥವಾ ಅಂದಾಜು ಮಾಡಲು ಆಗುವುದಿಲ್ಲವೋ
ఉదాహరణ :
ಅವನು ಏಣಿಸಲಾಗದಷ್ಟು ಹಣ ಹೊಂದಿರುವ ಮಾಲಿಕ.
పర్యాయపదాలు : ಈಡಿಲ್ಲದ, ಊಹಿಸದ, ಊಹಿಸಲಾಗದ, ಊಹಿಸಲಾಗದಂತ, ಏಣಿಸಲಾಗದ, ಏಣಿಸಲಾಗದಂತ, ಏಣಿಸಲಾಗದಂತಹ, ಬಹಳ
ఇతర భాషల్లోకి అనువాదం :
అర్థం : ಊಹಿಸಲು ಕಷ್ಟಕರವಾದ ಅಥವಾ ಕಲ್ಪನೆಗೆ ನಿಲುಕದ್ದು
ఉదాహరణ :
ಉತ್ತರ ಕರ್ನಾಟಕದಲ್ಲಿ ವಿಪರೀತ ನೆರೆಹಾವಳಿಯಿಂದಾಗಿ ಊಹಿಸಲಾಗದಷ್ಟು ನಷ್ಟ ಸಂಭವಿಸಿದೆ.
పర్యాయపదాలు : ಊಹಾತೀತ, ಊಹಾತೀತವಾದ, ಊಹಾತೀತವಾದಂತ, ಊಹಾತೀತವಾದಂತಹ, ಊಹಿಸಲಾಗದ, ಊಹಿಸಲಾಗದಂತ, ಕಲ್ಪನಾತೀತ, ಕಲ್ಪನಾತೀತವಾದ, ಕಲ್ಪನಾತೀತವಾದಂತ, ಕಲ್ಪನಾತೀತವಾದಂತಹ
ఇతర భాషల్లోకి అనువాదం :