పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಊಹಿಸಲಾಗದ అనే పదం యొక్క అర్థం.

ಊಹಿಸಲಾಗದ   ಗುಣವಾಚಕ

అర్థం : ಯಾವುದನ್ನು ಏಣಿಸಲು ಅಥವಾ ಅಂದಾಜು ಮಾಡಲು ಆಗುವುದಿಲ್ಲವೋ

ఉదాహరణ : ಅವನು ಏಣಿಸಲಾಗದಷ್ಟು ಹಣ ಹೊಂದಿರುವ ಮಾಲಿಕ.

పర్యాయపదాలు : ಈಡಿಲ್ಲದ, ಊಹಿಸದ, ಊಹಿಸಲಾಗದಂತ, ಊಹಿಸಲಾಗದಂತಹ, ಏಣಿಸಲಾಗದ, ಏಣಿಸಲಾಗದಂತ, ಏಣಿಸಲಾಗದಂತಹ, ಬಹಳ


ఇతర భాషల్లోకి అనువాదం :

जो तौला या कूता न जा सके।

वे अतुल धन के मालिक हैं।
अतुल, अतुलित, अतोल, अतौल

అర్థం : ಊಹಿಸಲು ಕಷ್ಟಕರವಾದ ಅಥವಾ ಕಲ್ಪನೆಗೆ ನಿಲುಕದ್ದು

ఉదాహరణ : ಉತ್ತರ ಕರ್ನಾಟಕದಲ್ಲಿ ವಿಪರೀತ ನೆರೆಹಾವಳಿಯಿಂದಾಗಿ ಊಹಿಸಲಾಗದಷ್ಟು ನಷ್ಟ ಸಂಭವಿಸಿದೆ.

పర్యాయపదాలు : ಊಹಾತೀತ, ಊಹಾತೀತವಾದ, ಊಹಾತೀತವಾದಂತ, ಊಹಾತೀತವಾದಂತಹ, ಊಹಿಸಲಾಗದಂತ, ಊಹಿಸಲಾಗದಂತಹ, ಕಲ್ಪನಾತೀತ, ಕಲ್ಪನಾತೀತವಾದ, ಕಲ್ಪನಾತೀತವಾದಂತ, ಕಲ್ಪನಾತೀತವಾದಂತಹ


ఇతర భాషల్లోకి అనువాదం :

जो कल्पना से परे हो या कल्पनीय न हो।

आपकी सोच मेरे लिए कल्पनातीत है।
अकल्पनीय, अकल्पित, अचिंत्य, अचिन्त्य, आचिंत्य, आचिन्त्य, कल्पनातीत