అర్థం : ಆ ಕೋಲನ್ನು ಕಂಕುಳಿನ ಕೆಳಗೆ ಇಟ್ಟುಕೊಂಡು ಕುಂಟುವ ಜನರು ಅದರ ಆಧಾರದ ಮೇಲೆ ನಡೆಯುತ್ತಾರೆ
ఉదాహరణ :
ಅವನು ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದನೆ.
పర్యాయపదాలు : ಕಂಕುಳುಗೋಲು, ಕುಂಟುಗೋಲು
ఇతర భాషల్లోకి అనువాదం :
A wooden or metal staff that fits under the armpit and reaches to the ground. Used by disabled person while walking.
crutchఅర్థం : ಭಾರವಾದ ವಸ್ತು ಮುಂತಾದವುಗಳನ್ನು ನೇರವಾಗಿ ನಿಲ್ಲಿಸಲು ಅದರ ಕೆಳಗೆ ಕೋಲುದಬ್ಬೆಬೊಂಬು ಇಡುವರು
ఉదాహరణ :
ಬಾಳೆ ಮರ ಬಾಳೆ ಹಣ್ಣುಗಳಿಂದ ತುಂಬುದು ಅದರ ಭಾರಕ್ಕೆ ಬಾಗಿರುವ ಕಾರಣ ಅದನ್ನು ನೇರವಾಗಿ ನಿಲ್ಲಿಸಲು ಆಧಾರವಾಗಿ ಕಂಬವನ್ನು ನೆಡು.
పర్యాయపదాలు : ಆದಾರ ಸಂಭ, ಕಂಬ, ಕೋಲು, ದಬ್ಬೆ, ಬೊಂಬು, ಸಂಭ
ఇతర భాషల్లోకి అనువాదం :
A support placed beneath or against something to keep it from shaking or falling.
prop