పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಊದು అనే పదం యొక్క అర్థం.

ಊದು   ನಾಮಪದ

అర్థం : ಬಾಯಿಯಿಂದ ಗಾಳಿಯನ್ನು ಹೊರಗೆ ಹಾಕುವ ಕ್ರಿಯೆ

ఉదాహరణ : ಊದಿ ಅವನು ಒಂದೇ ಸಲ ಎಲ್ಲಾ ಮೋಂಬತ್ತಿಗಳನ್ನು ಆರಿಸಿದನು.


ఇతర భాషల్లోకి అనువాదం :

मुँह की हवा को सवेग बाहर छोड़ने की क्रिया।

एक फूँक में ही उसने सारी मोमबत्तियाँ बूझा दी।
दम, फूँक

అర్థం : ಕೆಲವು ವಿಶಿಷ್ಟ ಕಾರಣಗಳಿಂದಾಗಿ ಅಸ್ವಾಭಾವಿಕವಾದ ರೂಪದಿಂದ ಉಬ್ಬುವ ಅಥವಾ ಹಿಗ್ಗುವ ಅವಸ್ಥೆ

ఉదాహరణ : ರಕ್ತ ಹೆಪ್ಪುಗಟ್ಟುವುದರಿಂದ ಮೆದುಳಿನ ನಾಡಿಗಳು ಉಬ್ಬು ಅಥವಾ ಹಿಗ್ಗುವ ಸಂಭವಗಳಿರುತ್ತವೆ.

పర్యాయపదాలు : ಉಬ್ಬು, ಹಿಗ್ಗು


ఇతర భాషల్లోకి అనువాదం :

कुछ विशिष्ट कारणों से अस्वाभाविक या कृत्रिम रूप से बढ़ने या फूलने की अवस्था।

रक्तचाप बढ़ने से मस्तिष्क की नाड़ी स्फीति बढ़ने की संभावना रहती है।
स्फीति

The act of filling something with air.

inflation

ಊದು   ಕ್ರಿಯಾಪದ

అర్థం : ಬಾಯಿಯಿಂದ ಗಾಳಿಯನ್ನು ಊದುತ್ತಾ ವಾದ್ಯವನ್ನು ನುಡಿಸುವ ಪ್ರಕ್ರಿಯೆ

ఉదాహరణ : ಕಥೆ ಪ್ರಾರಂಭಿಸುವ ಮುನ್ನ ಭಟರು ಶಂಕವನ್ನು ಊದಿದರು.


ఇతర భాషల్లోకి అనువాదం :

मुख से बजाए जाने वाले बाजों को फूँककर बजाना।

कथा प्रारम्भ करने से पूर्व पंडितजी ने शंख फूँका।
फूँकना, फूंकना

Play or sound a wind instrument.

She blew the horn.
blow

అర్థం : ಬಾಯಿಯಿಂದ ವೇಗವಾಗಿ ಹವೆವನ್ನು ಊದಿ ಬೆಂಕಿಯ ಪ್ರಜ್ವಲತೆಯನ್ನು ಹೆಚ್ಚಿಸುವ ಪ್ರಕ್ರಿಯೆ

ఉదాహరణ : ಸರೀತ ಬಾಯಿಯಿಂದ ಹವೆಯನ್ನು ಊದಿ ಬೆಂಕಿಯ ಉರಿಯನ್ನು ಹೆಚ್ಚಿಸುತ್ತಿದ್ದಾಳೆ.


ఇతర భాషల్లోకి అనువాదం :

फूँक मार कर दहकाना या प्रज्वलित करना।

सरिता ठंडे चूल्हे को फूँक रही है।
फूँकना, फूंकना

Start to burn or burst into flames.

Marsh gases ignited suddenly.
The oily rags combusted spontaneously.
catch fire, combust, conflagrate, erupt, ignite, take fire

అర్థం : ಪೆಟ್ಟು, ರೋಗ ಇತ್ಯಾದಿಗಳ ಕಾರಣ ದೇಹದ ಯಾವುದೇ ಭಾಗ ಊದಿಕೊಳ್ಳುವ ಕ್ರಿಯೆ

ఉదాహరణ : ಪೆಟ್ಟು ಬಿದ್ದ ಕಾರಣ ನನ್ನ ಮೊಳಕೈ ಊದಿಕೊಂಡಿದೆ.

పర్యాయపదాలు : ಉಬ್ಬು, ಬಾವೇರು, ಬೋರೆ ಬರು


ఇతర భాషల్లోకి అనువాదం :

आघात,रोग आदि के कारण शरीर के किसी अंग का (प्रायः पीड़ा लिए हुए) फूलना।

मार लगने से उसका घुटना सूज गया।
फूलना, सूजना

Expand abnormally.

The bellies of the starving children are swelling.
intumesce, swell, swell up, tumefy, tumesce

అర్థం : ಮಂತ್ರವನ್ನು ಪಠಿಸಿ ಇನ್ನೊಬ್ಬರ ಮೇಲೆ ಎನನ್ನಾದರೂ ಊದುವ ಪ್ರಕ್ರಿಯೆ

ఉదాహరణ : ಹಳ್ಳಿಗಳಲ್ಲಿ ಮಾಟ ಮಂತ್ರದ ಪ್ರಭಾವನ್ನು ದೂರ ಮಾಡುಲು ತಾಂತ್ರಿಕ ಜನರು ಊದುವರು.


ఇతర భాషల్లోకి అనువాదం :

मंत्र आदि पढ़कर किसी पर फूँक मारना।

गाँव में टोना का प्रभाव दूर करने के लिए सोखा लोग फूँकते हैं।
फूँकना, फूंकना

అర్థం : ಯಾವುದೋ ಒಂದು ವಸ್ತುವನ್ನು ದೊಡ್ಡದಾಗಿ ಮಾಡಲು ಅದರ ಒಳಗೆ ಗಾಳಿ, ದ್ರವ ಪದಾರ್ಥ ಮುಂತಾದವುಗಳ ಮೂಲಕ ತುಂಬಿ ಊದಿಸುವ ಪ್ರಕ್ರಿಯೆ

ఉదాహరణ : ಮಗು ಉಸಿರು ಬುರುಡೆಯನ್ನು ಊದುತ್ತಿದೆ.


ఇతర భాషల్లోకి అనువాదం :

किसी वस्तु के विस्तार को उसके अंदर वायु,तरल पदार्थ आदि के द्वारा दबाब पहुँचाकर बढ़ाना।

बच्चा गुब्बारा फुला रहा है।
माँ सब्जी बनाने के लिए चना फुला रही है।
फुलाना

Fill with gas or air.

Inflate a balloons.
blow up, inflate

అర్థం : ಚಿಕ್ಕದಾಗಿ ಬಾಯಿ ತೆಗೆದು ಗಾಳಿ ಹೊರಗೆ ಬಿಡುವುದು

ఉదాహరణ : ಉರಿ ಕಡಿಮೆ ಮಾಡಲು ಅವನು ತನ್ನ ಗಾಯದ ಮೇಲೆ ಊದುತ್ತಿದ್ದಾನೆ.


ఇతర భాషల్లోకి అనువాదం :

मुँह बहुत थोड़ा खुला रखकर हवा बाहर निकालना।

जलन कम करने के लिए वह अपने घाव को फूँक रही है।
आग जलाने के लिए वह बार-बार चूल्हे को फूँक रही है।
फूँक मारना, फूँकना, फूंक मारना, फूंकना

Exhale hard.

Blow on the soup to cool it down.
blow