అర్థం : ಭತ್ತದ ಗದ್ದೆಯಲ್ಲಿ ಹುಲ್ಲು ಮುಂತಾದವುಗಳನ್ನು ತೆಗೆದು ನೇಗಿಲಿನಿಂದ ಉತ್ತುವುದು
ఉదాహరణ :
ರೈತ ಭತ್ತದ ಹೊಲವನ್ನು ಉಳುತ್ತಿದ್ದಾನೆ.
పర్యాయపదాలు : ಉತ್ತು
ఇతర భాషల్లోకి అనువాదం :
అర్థం : ಹೊಲ ಮುಂತಾದವುಗಳನ್ನು ಉಳುವ ಪ್ರಕ್ರಿಯೆ
ఉదాహరణ :
ಒಂದು ಎಕರೆಯಷ್ಟು ಹೊಲವನ್ನು ಉತ್ತರು.
ఇతర భాషల్లోకి అనువాదం :
అర్థం : ಗದ್ದೆಯ ನೆಲದ ಮಣ್ಣನ್ನು ನೇಗಿಲಿನಿಂದ ಕೆತ್ತುವುದು
ఉదాహరణ :
ರೈತನು ತನ್ನ ನೆಲವನ್ನು ಉಳುತ್ತಿದ್ದಾನೆ.
పర్యాయపదాలు : ನೇಗಿಲು ಹೊಡೆ
ఇతర భాషల్లోకి అనువాదం :
అర్థం : ಮೊದಲ ಮಳೆ ಬಿದ್ದಾಕ್ಷಣ ಬೆಳೆಯನ್ನು ಬೆಳೆಯಲು ಹೊಲವನ್ನು ಉಳ್ಳುವ ಪ್ರಕ್ರಿಯೆ
ఉదాహరణ :
ರೈತ ಹೊಲವನ್ನು ಉಳುತ್ತಿದ್ದಾನೆ.
ఇతర భాషల్లోకి అనువాదం :
అర్థం : ಹೊಲದಲ್ಲಿ ಬಿದ್ದ ಒಣಗಿದ ಎಲೆ, ಹುಲ್ಲು ಮುಂತಾದವುಗಳನ್ನು ಸುಟ್ಟು ಬೂದಿಯನ್ನು ಹೊಲಕ್ಕೆ ಹಾಕುವ ಪ್ರಕ್ರಿಯೆ
ఉదాహరణ :
ರೈತ ಹೊಲವನ್ನು ಉಳುತ್ತಿದ್ದಾನೆ.
పర్యాయపదాలు : ಉತ್ತು, ನೇಗಿಲು ಹೊಡೆ
ఇతర భాషల్లోకి అనువాదం :
खेत में पड़ी हुई सूखी पत्तियाँ, घासें आदि जलाकर राख समेत खेत को जोतना।
किसान खेत को रावना रहा है।