అర్థం : ತೊಂದರೆಯಿಂದ ಕಾಪಾಡುವುದು
ఉదాహరణ :
ಅತ್ತೆ ಸೊಸೆಗೆ ಬಳೆಗಳನ್ನು ನೀಡಿ, ಇದು ನಮ್ಮ ಪೂರ್ವಜರ ಕುರುಹು ಇದನ್ನು ಇನ್ನು ಮುಂದೆ ನೀನು ಸಂಭಾಲಿಸು ಎಂದರು.
పర్యాయపదాలు : ರಕ್ಷಿಸು, ಸಂಭಾಲಿಸು, ಸಂರಕ್ಷಿಸು, ಸಂರಕ್ಷೆ ಮಾಡು
ఇతర భాషల్లోకి అనువాదం :
बुरी दशा में जाने से रोकना।
बहू यह कंगन हमारे पुरखों की निशानी है अब इसे तुम सँभालो।Keep in safety and protect from harm, decay, loss, or destruction.
We preserve these archeological findings.అర్థం : ಭವಿಷ್ಯದಲ್ಲಿ ಪ್ರಯೋಜನಕ್ಕೆ ಬರಲು ಅಥವಾ ಜೀವನದ ಆಗು ಹೋಗುಗಳಲ್ಲಿ ಉಪಯೋಗಕ್ಕೆ ಬರಲು ಅದನ್ನು ಬೇರೆ ಇಡುವ ಪ್ರಕ್ರಿಯೆ
ఉదాహరణ :
ನೀವು ಸ್ವಲ್ಪ ಹಣವನ್ನು ಬೇರೆ ಇಡು.
పర్యాయపదాలు : ಬೇರೆ ಇಡು
ఇతర భాషల్లోకి అనువాదం :
* अलग रखना विशेषकर भविष्य में उपयोग के लिए या किसी होनी या अनहोनी के लिए।
आप कुछ धन अलग रखिए।Hold back or set aside, especially for future use or contingency.
They held back their applause in anticipation.అర్థం : ಕೆಲಸಕ್ಕೆ ಬರುವ ಅಥವಾ ಖರ್ಚಾಗುವುದರಿಂದ ಉಳಿಸು
ఉదాహరణ :
ಮನೋಹರನು ಜಿಪುಣತನದಿಂದಾಗಿ ತುಂಬಾ ಹಣವನ್ನು ಉಳಿಸಿದನು.
ఇతర భాషల్లోకి అనువాదం :
అర్థం : ಯಾರೋ ಒಬ್ಬ ವ್ಯಕ್ತಿ ಅಥವಾ ವಸ್ತು ಮೊದಲಾದವುಗಳ ಮೇಲೆ ಧ್ಯಾನವನ್ನು ನೀಡು
ఉదాహరణ :
ನನ್ನ ಸೊಸೆ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಮಕ್ಕಳು ಮತ್ತು ಮನೆಯನ್ನು ಸಂಭಾಳಿಸುತ್ತಿದ್ದಾಳೆ.
పర్యాయపదాలు : ಪಾಲನೆಮಾಡು, ರಕ್ಷಿಸು, ಸಂಬಾಳಿಸು, ಸಂರಕ್ಷಿಸು ನಿಭಾಯಿಸು
ఇతర భాషల్లోకి అనువాదం :
किसी व्यक्ति या वस्तु आदि का ध्यान रखना।
मेरी बहू अब नौकरी छोड़कर बच्चों तथा घर को सँभालती है।అర్థం : ವಿಪತ್ತು ಅಥವಾ ಕಷ್ಟಕ್ಕೆ ಸಿಲುಕದಂತೆ ಮಾಡುವುದು
ఉదాహరణ :
ಕಾವಲುಗಾರ ಕಳ್ಳರಿಂದ ಹಳ್ಳಿಯವರನ್ನು ರಕ್ಷಿಸಿದನು.
ఇతర భాషల్లోకి అనువాదం :
विपत्ति या कष्ट आदि में न पड़ने देना।
चौकीदार ने चोरों से गाँववालों को बचाया।Shield from danger, injury, destruction, or damage.
Weatherbeater protects your roof from the rain.అర్థం : ಆತಿಕ್ರಮಣ ಬೆಟೆಯಾಡುವುದು, ಮೀನು ಹಿಡಿಯುವುದು ಇತ್ಯಾದಿ ಮಾಡದೆ ದೂರ ಉಳಿಯುವುದು ಅಥವಾ ಉಪಯೋಗಿಸದೆ ಇರುವ ಪ್ರಕ್ರಿಯೆ
ఉదాహరణ :
ಈ ಸರೋವರನ್ನು ಉಳಿಸಿ.
పర్యాయపదాలు : ರಕ್ಷಿಸು, ಸಂರಕ್ಷಿಸು
ఇతర భాషల్లోకి అనువాదం :
अतिक्रमण, शिकार करने, मछली आदि मारने से दूर रखना या उपयोग न करने देना।
इस झील को बचाइए।Keep undisturbed for personal or private use for hunting, shooting, or fishing.
Preserve the forest and the lakes.అర్థం : ಯಾವುದನ್ನಾದರು ಅಥವಾ ಯಾರನ್ನಾದರೂ ಉಳಿಸುವ ಕ್ರಿಯೆ
ఉదాహరణ :
ನಾವು ನಮ್ಮ ಆತ್ಮ ಗೌರವದ ರಕ್ಷಣೆಯನ್ನು ಎಲ್ಲಾ ಸಂದರ್ಭದಲ್ಲಿಯೂ ಮಾಡಿಕೊಳ್ಳಬೇಕು.
పర్యాయపదాలు : ರಕ್ಷಣೆ ಮಾಡು, ರಕ್ಷಿಸು
ఇతర భాషల్లోకి అనువాదం :
ऐसी क्रिया करना जिससे कुछ या कोई बचे।
हमें अपनी सम्मान को हर हालात में बचाना चाहिए।Shield from danger, injury, destruction, or damage.
Weatherbeater protects your roof from the rain.