పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉಳಿ అనే పదం యొక్క అర్థం.

ಉಳಿ   ನಾಮಪದ

అర్థం : ಒಂದು ತರಹದ ಚೂಪಾದ ಉಳಿ ಸ್ವಲ್ಪ ತೆಳಕ್ಕೆ ಇರುವುದು

ఉదాహరణ : ಮರಗೆಲಸದವನು ಉಳಿಯಿಂದ ಮರವನ್ನು ಹೆರೆಯುತ್ತಿದ್ದಾನೆ.

పర్యాయపదాలు : ಚಾಣ


ఇతర భాషల్లోకి అనువాదం :

एक तरह की धारदार छेनी जो थोड़ी पतली होती है।

मजदूर टाँकी से शिलाखंड के टुकड़े कर रहा है।
टाँकी, टांकी

అర్థం : ಕಲ್ಲು ಮುಂತಾದವುಗಳನ್ನು ಕುಟ್ಟಲು ಲೋಹದಿಂದ ಮಾಡಿರುವ ಒಂದು ಸಾದನವನ್ನು ಬಳಸುವರು

ఉదాహరణ : ಮರಗೆಲಸದವನು ಉಳಿ ಮತ್ತು ಸುತ್ತಿಗೆಯಿಂದ ಮರವನ್ನು ಹೆರೆಯುತ್ತಿದ್ದನೆ.


ఇతర భాషల్లోకి అనువాదం :

पत्थर आदि काटने का लोहे का एक हस्तोपकरण।

लुहार छेनी और हथौड़ी से सिल छिन रहा है।
छेनी, तक्षणी, पत्रपरशु

An edge tool with a flat steel blade with a cutting edge.

chisel

ಉಳಿ   ಕ್ರಿಯಾಪದ

అర్థం : ದೋಷ, ವಿಪತ್ತು ಮೊದಲಾದವುಗಳಿಂದ ರಕ್ಷಿತನಾಗಿರುವುದು

ఉదాహరణ : ರೋಹಿತನು ಕ್ಯಾನ್ಸರ್ ರೋಗದಿಂದ ಸತ್ತು-ಸತ್ತು ಬದುಕಿದ್ದಾನೆ.

పర్యాయపదాలు : ಬದುಕು


ఇతర భాషల్లోకి అనువాదం :

दोष, विपत्ति आदि से रक्षित, दूर या अलग रहना या इनमें न पड़ना।

रोहित कैंसर की बीमारी से मरते-मरते बचा।
उबरना, बचना

Continue in existence after (an adversity, etc.).

He survived the cancer against all odds.
come through, make it, pull round, pull through, survive

అర్థం : ಬಟ್ಟೆ ಅಥವಾ ಯಾವುದೋ ಒಂದರ ಮೇಲೆ ಕರೆ ಉಳಿಯುವ ಪ್ರಕ್ರಿಯೆ

ఉదాహరణ : ಹಲವಾರು ಬಾರಿ ಉಜ್ಜಿ ಒಗೆದರು ಬಟ್ಟೆಯ ಮೇಲಿನ ಕಲೆ ಹಾಗೆ ಉಳಿದುಬಿಟ್ಟಿದೆ.

పర్యాయపదాలు : ನಿಂತು ಹೋಗು, ನಿಲ್ಲು


ఇతర భాషల్లోకి అనువాదం :

बाकी बचना।

कई बार रगड़कर धोने के बावज़ूद यह दाग रह गया।
रहना

Stay behind.

The smell stayed in the room.
The hostility remained long after they made up.
persist, remain, stay

అర్థం : ಯಾವುದೋ ಒಂದು ನಡೆಯುತ್ತಿರುವ ಕೆಲಸ ನಿಂತಿ ಹೋಗುವ ಪ್ರಕ್ರಿಯೆ

ఉదాహరణ : ವಿದ್ಯುತ್ ಹೋದ ಕಾರಣ ಸ್ವಲ್ಪ ಕೆಲಸ ಹಾಗೆ ಉಳಿಯಿತು.

పర్యాయపదాలు : ನಿಲ್ಲು, ಮಿಕ್ಕು


ఇతర భాషల్లోకి అనువాదం :

कोई चालू काम बंद हो जाना या रुक जाना।

बिजली चली जाने के कारण थोड़ा काम रह गया।
रहना

Stop from happening or developing.

Block his election.
Halt the process.
block, halt, kibosh, stop

అర్థం : ದೂರ ಅಥವಾ ಬೇರೆಯಾಗಿರುವುದು

ఉదాహరణ : ನಾನು ಕೆಟ್ಟ ಸಂಗತಿಗಳಿಂದ ದೂರವಿರುತ್ತೇನೆ.

పర్యాయపదాలు : ತಪ್ಪಿಸಿಕೊಳ್ಳು, ದೂರವಿರು, ಲಿಪ್ತನಾಗಿರು


ఇతర భాషల్లోకి అనువాదం :

दूर या अलग रहना।

मैं बुरी संगति से बचता हूँ।
बचना

Avoid and stay away from deliberately. Stay clear of.

eschew, shun