పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉಲ್ಲೇಖಿಸಿದ అనే పదం యొక్క అర్థం.

ಉಲ್ಲೇಖಿಸಿದ   ನಾಮಪದ

అర్థం : ಯಾವುದಾದರು ಹಳೆಯ ಘಟನೆ, ಉಲ್ಲೇಖ ಮೊದಲಾದವುಗಳ ಚರ್ಚೆಯು ಸಾಕ್ಷಿ, ಸಂಕೇತ, ಪ್ರಮಾಣ ಮೊದಲಾದ ರೂಪದಲ್ಲಿ ಆಗಿರುವಂತಹ

ఉదాహరణ : ಅವನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ ವಿಷಯಗಳನ್ನು ನೀಡಿದ್ದಾರೆ.


ఇతర భాషల్లోకి అనువాదం :

किसी पूर्व घटना, उल्लेख आदि की ऐसी चर्चा जो साक्षी, संकेत, प्रमाण आदि के रूप में की गई हो।

उन्होंने कुछ अभिदेशों द्वारा अपनी बातों की पुष्टि की।
अभिदेश, अभिनिर्देश

ಉಲ್ಲೇಖಿಸಿದ   ಗುಣವಾಚಕ

అర్థం : ಯಾವುದೇ ಬರಹದಲ್ಲಿ ಮೊದಲು ಬಂದ ಅಂಶವನ್ನು ಮುಂದಿನ ಭಾಗದ ಬರಹದಲ್ಲಿ ಮತ್ತೆ ಹೇಳುವ ಇಲ್ಲವೇ ನೆನಪುತರುವ ಪ್ರಕ್ರಿಯೆಗೆ ಸಂಬಂಧಿಸಿದ

ఉదాహరణ : ಉಲ್ಲೇಖಿತ ಘಟನೆ ಇದುವರೆಗೂ ಅತೀ ಹೆಚ್ಚಿನ ಪ್ರತಿಸ್ಪಂದನೆಯನ್ನು ತಂದಿದೆ.

పర్యాయపదాలు : ಉಲ್ಲೇಖಿತ, ಉಲ್ಲೇಖಿಸಿದಂತ, ಉಲ್ಲೇಖಿಸಿದಂತಹ, ಪೂರ್ವೋಕ್ತ, ಮುಂಚೆ ತಿಳಿಸಿದ, ಮುಂಚೆ ತಿಳಿಸಿದಂತ, ಮುಂಚೆ ತಿಳಿಸಿದಂತಹ, ಮುಂಚೆ ಹೇಳಿದ, ಮುಂಚೆ ಹೇಳಿದಂತ, ಮುಂಚೆ ಹೇಳಿದಂತಹ, ಮೇಲೆ ತಿಳಿಸಿದ, ಮೇಲೆ ತಿಳಿಸಿದಂತ, ಮೇಲೆ ತಿಳಿಸಿದಂತಹ, ಮೇಲೆ ಹೇಳಿದ, ಮೇಲೆ ಹೇಳಿದಂತ, ಮೇಲೆ ಹೇಳಿದಂತಹ


ఇతర భాషల్లోకి అనువాదం :

जिसका उल्लेख ऊपर या पहले हो चुका हो।

उपर्युक्त दोहा रामचरित मानस से अवतरित है।
उपरिलिखित, उपरोक्त, उपर्युक्त, उल्लिखित, ऊपर लिखा, पूर्वोक्त

Mentioned or named earlier in the same text.

above-mentioned, above-named

అర్థం : ಯಾವುದನ್ನು ಉಲ್ಲೇಖಿಸಲಾಗಿದೆಯೋ

ఉదాహరణ : ರಾಮಯಣದಲ್ಲಿ ಭಗವಂತ ಶ್ರೀ ರಾಮನ ಉಲ್ಲೇಖಿತ ಕಥೆಯಿದೆ.

పర్యాయపదాలు : ಹೇಳಲ್ಪಟ್ಟ


ఇతర భాషల్లోకి అనువాదం :

जिसका उल्लेख या कथन हुआ हो।

रामायण में उल्लिखित कथा भगवान राम की है।
अपदिष्ट, आशंसित, उल्लिखित, कथित

Declared but not proved.

Alleged abuses of housing benefits.
alleged