పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉಲ್ಲಾಸ అనే పదం యొక్క అర్థం.

ಉಲ್ಲಾಸ   ನಾಮಪದ

అర్థం : ಯಾವುದೇ ಮಾತು ಅಥವಾ ಕ್ರಿಯೆಯಿಂದ ಮನಸ್ಸಿನಲ್ಲಿ ಉಂಟಾಗುವ ಸಂತಸದ ಭಾವ

ఉదాహరణ : ಮಕ್ಕಳು ಆಟ ಆಡುವಾಗ ಉಲ್ಲಾಸದಿಂದ ನಲಿದರು.

పర్యాయపదాలు : ಆನಂದ, ನಲಿವು, ಸಂತೋಷ, ಹರ್ಷ


ఇతర భాషల్లోకి అనువాదం :

किसी बात में रुचि होने के कारण उससे मिलने वाला या लिया जाने वाला सुख।

भक्त भगवान के कीर्तन का आनंद ले रहा है।
अनंद, अनन्द, आनंद, आनन्द, मज़ा, मजा, रस, रसास्वादन, लुत्फ, लुत्फ़, स्वाद

A gay feeling.

gaiety, merriment

అర్థం : ಅನಂದದ ಉತ್ತುಂಗ

ఉదాహరణ : ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.

పర్యాయపదాలు : ಆನಂದ, ಆನಂದಾತಿರೇಕ, ಉತ್ಸಾಹ, ಪರಮಾನಂದ, ಸಂತೋಷ


ఇతర భాషల్లోకి అనువాదం :

आनंद की चरमावस्था।

ध्यान की गहराई में आनंदातिरेक की अनुभूति होती है।
आनंदातिरेक, आनन्दातिरेक, परमानंद, परमानन्द

A state of extreme happiness.

bliss, blissfulness, cloud nine, seventh heaven, walking on air

అర్థం : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ

ఉదాహరణ : ಅವನ ಜೀವನ ಆನಂದಮಯವಾಗಿದೆ.

పర్యాయపదాలు : ಅಹಲ್ಲಾದ, ಆನಂದ, ತಮಾಷೆ, ಪ್ರಸನ್ನತೆ, ಮಜಾ, ಮೋಜು, ವಿನೋದ, ವಿಲಾಸ, ಸಂತೋಷ, ಹರ್ಷ


ఇతర భాషల్లోకి అనువాదం :

मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।

उसका जीवन आनंद में बीत रहा है।
अनंद, अनन्द, अभीमोद, अमोद, अवन, आनंद, आनन्द, आमोद, आह्लाद, उल्लास, कौतुक, ख़ुशी, खुशी, जशन, जश्न, तोष, प्रमोद, प्रसन्नता, प्रहर्ष, प्रहर्षण, प्रेम, मज़ा, मजा, मुदिता, मोद, वासंतिकता, वासन्तिकता, विलास, समुल्लास, सरूर, सुरूर, हर्ष, हर्षोल्लास

State of well-being characterized by emotions ranging from contentment to intense joy.

felicity, happiness

అర్థం : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ

ఉదాహరణ : ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.

పర్యాయపదాలు : ಆನಂದ, ಉತ್ಸಾಹ, ಒಲವು


ఇతర భాషల్లోకి అనువాదం :

साधारण बातों से होने वाला अस्थायी या क्षणिक तथा हल्का आनंद।

सभी को उल्लास का अनुभव नहीं होता है।
उमंग, उल्लास, गुदगुदाहट, गुदगुदी, हुलास

Joyful enthusiasm.

exuberance

అర్థం : ಮನಸ್ಸಿನಲ್ಲಿ ಅತ್ಯಂತ ಸಂತೋಷ ಮತ್ತು ತುಂಬಾ ಲವಲವಕೆಯ ನಡವಳಿಕೆ ಅಥವಾ ಗುಣ

ఉదాహరణ : ಸಚಿನ್ ಸದಾ ಉತ್ಸಾಹ ತುಂಬಿದ ನವ ತರುಣರಂತೆ ಕ್ರಿಕೆಟ್ ಹಾಡುತ್ತಾನೆ.

పర్యాయపదాలు : ಉತ್ಸಾಹ, ಉಬ್ಬಟೆ, ಉಮೇದು, ಜೋಶ್, ಸಂಭ್ರಮ, ಸಡಗರ, ಹುಮ್ಮಸ್ಸು


ఇతర భాషల్లోకి అనువాదం :

मन में उत्पन्न होनेवाला वह मनोवेग जिससे काम करने की शक्ति बढ़ती है।

सचिन उत्साह के साथ बल्लेबाजी करते हैं।
अध्यवसान, अभिप्रीति, उच्छाव, उच्छाह, उछाला, उछाव, उछाह, उत्तेजन, उत्साह, उमंग, उल्लास, गर्मजोशी, च्वेष, जोश, दाप, प्रगल्भता, प्रागल्भ्य, सरगरमी, सरगर्मी, स्पिरिट, हौसला

A feeling of excitement.

enthusiasm

అర్థం : ಮನದಲ್ಲಿನ ತುಂಬಾ ಸಂತೋಷಕರವಾದ ಭಾವ

ఉదాహరణ : ಮಧುವಣಗಿತ್ತಿಯ ಮನದಲ್ಲಿ ಮಧುವೆಯ ಉಲ್ಲಾಸ ಎದ್ದು ಕಾಣುತ್ತಿತ್ತು.

పర్యాయపదాలు : ಉತ್ಸಾಹ, ಲವಲವಿಕೆ, ಹಿಗ್ಗು


ఇతర భాషల్లోకి అనువాదం :

मन में उत्पन्न होनेवाला वह सुखदायक मनोवेग जो कोई प्रिय या अभीष्ट काम करने के लिए होता है।

दुलहन के मन में पिया मिलन की उमंग है।
उमंग, उमाह, तरंग, धुन, मौज, लहर, वलवला, हिल्लोल

A feeling of joy and pride.

elation, high spirits, lightness

ಉಲ್ಲಾಸ   ಗುಣವಾಚಕ

అర్థం : ಯಾರು ಎಲ್ಲಾ ತರಹದ ಸುಖಭೋಗಗಳನ್ನು ಅನುಭವಿಸಿರುವರೋ

ఉదాహరణ : ಎಲ್ಲರು ಸುಃಖವಾಗಿರಲೆಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತೇವೆ.

పర్యాయపదాలు : ಆನಂದ, ಸಂತೋಷ, ಸುಃಖ, ಸುಃಖ-ಸಂತೋಷ


ఇతర భాషల్లోకి అనువాదం :

जो सब प्रकार के सुखों से परिपूर्ण हो।

हम सबके सुखी जीवन की कामना करते हैं।
ख़ुशहाल, खुशहाल, खुशाल, सुखभरा, सुखमय, सुखिया, सुखी

Marked by good fortune.

A felicitous life.
A happy outcome.
felicitous, happy