పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉಲ್ಲಂಘನೆ అనే పదం యొక్క అర్థం.

ಉಲ್ಲಂಘನೆ   ನಾಮಪದ

అర్థం : ತನ್ನದಲ್ಲದ ಇನ್ನೊಬ್ಬರ ಸ್ವಾಧೀನದಲ್ಲಿರುವ ಸ್ಥಳ ಅಥವಾ ಸಂಗತಿಯನ್ನು ಅವರ ಇಚ್ಚೆಯ ವಿರುದ್ದವಾಗಿ ಆಕ್ರಮಿಸುವುದು

ఉదాహరణ : ಚೀನಾದ ಸೇನೆಯು ಭಾರತದ ಗಡಿಯನ್ನು ಅತಿಕ್ರಮಣ ಮಾಡಿದೆ.

పర్యాయపదాలు : ಅತಿಕ್ರಮಣ, ಎಲ್ಲೆಮೀರು


ఇతర భాషల్లోకి అనువాదం :

अपने कार्य, अधिकार क्षेत्र आदि की सीमा पार करके ऐसी जगह पहुँचने की क्रिया, जहाँ जाना या रहना अनुचित, मर्यादा-विरुद्ध या अवैध हो।

सीमा पर अतिक्रमण रोकने के लिए भारतीय जवान मुस्तैद हैं।
अतिक्रम, अतिक्रमण, अपचरण, अपचार, अभिलंघन, अभिलङ्घन, अवदान, उलंघन, उल्लंघन, लंघन, लङ्घन, व्युत्क्रम, व्युत्क्रमण

Entry to another's property without right or permission.

encroachment, intrusion, trespass, usurpation, violation

అర్థం : ನೆಲ, ಆಸ್ತಿ, ಹಕ್ಕು, ಮೊದಲಾದವುಗಳ ಮೇಲೆ ಅಧಿಕಾರದ ಕಾರಣದಿಂದ ಆಕ್ರಮಿಸುವುದು

ఉదాహరణ : ನಗರದ ರಸ್ತೆಯಲ್ಲಿ ಅತಿಕ್ರಮಣ ಮಾಡಿದ ಕಟ್ಟಡಗಳನ್ನು ಕೆಡವಲಾಗುತ್ತಿದೆ.

పర్యాయపదాలు : ಅತಿಕ್ರಮಣ

అర్థం : ನಿಶ್ಚಯಿಸಿದ, ಆಣೆ ಮಾಡಿದ, ನಿಯಮ ಅಥವಾ ನೀತಿ ಮುರಿದು ಮತ್ತು ಅದರ ವಿರುದ್ಧ ಕೆಲಸ ಮಾಡುವ ಕ್ರಿಯೆ

ఉదాహరణ : ನಿಯಮವನ್ನು ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವರು

పర్యాయపదాలు : ಮೀರುವಿಕೆ


ఇతర భాషల్లోకి అనువాదం :

निश्चय, प्रतिज्ञा, नियम या विधि तोड़ने और उसके विरुद्ध काम करने की क्रिया।

नियमों का उल्लंघन करने वालों को दंडित किया जायेगा।
अभिलंघन, अभिलङ्घन, उलंघन, उल्लंघन

An act that disregards an agreement or a right.

He claimed a violation of his rights under the Fifth Amendment.
infringement, violation

ಉಲ್ಲಂಘನೆ   ಗುಣವಾಚಕ

అర్థం : ಯಾವುದನ್ನು ಉಲ್ಲಂಘನೆ ಮಾಡಲಾಗಿದೆಯೋ

ఉదాహరణ : ಉಲ್ಲಂಘನೆಯ ನಿಯಮಗಳಲ್ಲಿ ಸುಧಾರಣೆಯ ಅವಶ್ಯಕತೆ ಇದೆ.

పర్యాయపదాలు : ಉಲ್ಲಂಘಿಸಲಾದ, ಉಲ್ಲಂಘಿಸಲಾದಂತ, ಉಲ್ಲಂಘಿಸಲಾದಂತಹ, ಉಲ್ಲಂಘಿಸಿದ, ಉಲ್ಲಂಘಿಸಿದಂತ, ಉಲ್ಲಂಘಿಸಿದಂತಹ


ఇతర భాషల్లోకి అనువాదం :

जिसका उल्लंघन किया गया हो।

उल्लंघित नियमों में सुधार आवश्यक है।
अवज्ञात, उलंघित, उल्लंघित

Treated irreverently or sacrilegiously.

profaned, violated