పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉಬ್ಬಿದ అనే పదం యొక్క అర్థం.

ಉಬ್ಬಿದ   ಗುಣವಾಚಕ

అర్థం : ಯಾವುದೋ ಒಂದು ಆಕಾರವು ಬಟ್ಟಲು ತಳಕಂಬಳಕವಾಗಿ ಇಟ್ಟಂತೆ ಕಾಣುವುದು

ఉదాహరణ : ಹತ್ತಿರದ ದೃಷ್ಟಿ ದೋಶವನ್ನು ದೂರ ಮಾಡಲು ಉಬ್ಬಿದ ಲೆನ್ಸನ ಪ್ರಯೋಗವನ್ನು ಮಾಡುತ್ತಾರೆ.

పర్యాయపదాలు : ಹೊರಬಾಗಿನ


ఇతర భాషల్లోకి అనువాదం :

जिसका आकार उल्टे कटोरे की तरह हो।

निकट दृष्टि दोष दूर करने के लिए उत्तल लेंस का प्रयोग किया जाता है।
उत्तल, उन्नतोदर

Curving or bulging outward.

bulging, convex

అర్థం : ಸಮತಲವಲ್ಲದ ಅದಕ್ಕಿಂತ ಎತ್ತರದ ಭಾಗ ಅಥವಾ ಒಂದು ನಿರ್ದಿಷ್ಟ ಸ್ಥಿರ ಭಾಗದಿಂದ ಮೇಲ್ಭಾಗಕ್ಕೆ ಏರುವ ಕ್ರಿಯೆ ಅಥವಾ ಹೆಚ್ಚಾಗಿ ಸ್ಥಿರ ನಿಂತ ಸ್ಥಿತಿ

ఉదాహరణ : ಹೊಲದಲ್ಲಿ ಉಬ್ಬಿದ ದಿನ್ನೆಯ ಭಾಗವನ್ನು ಹರಗುವ ಮೂಲಕ ಸಮತಲ ಮಾಡಲಾಯಿತು. ಆಹಾರದ ಬೆಲೆ ಏರಿದ ಮೇಲೆ ಜನರು ಬೆಲೆ ಏರಿಕೆ ವಿರುದ್ಧ ಚಳುವಳಿ ಮಾಡಿದರು. ಅವನ ವ್ಯಾಪಾರ ವೃದ್ಧಿಸಿದ ಕಾರಣ ಅವನು ಹೊಸ ಮನೆ ಕಟ್ಟಿಸಿದ.

పర్యాయపదాలు : ಉಬ್ಬಿದಂತ, ಉಬ್ಬಿದಂತಹ, ಏರಿದ, ಏರಿದಂತ, ಏರಿದಂತಹ, ವೃದ್ಧಿಸಿದ, ವೃದ್ಧಿಸಿದಂತ, ವೃದ್ಧಿಸಿದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ


ఇతర భాషల్లోకి అనువాదం :

सामान्य से उठा या उभरा हुआ।

खेत के उठे भाग को खोदकर समतल किया गया।
अभ्युन्नत, उचौहाँ, उठा, उभड़ा, उभरा, उभाड़दार, उभारदार