అర్థం : ಮಾವು, ನಿಂಬೆ, ನೆಲ್ಲಿಕಾಯಿ ಮುಂತಾದ ತರಕಾರಿಗಳಿಗೆ ಉಪ್ಪು ಹುಳಿ ಕಾರ ಮಸಾಲೆಯನ್ನು ಹಾಕಿ ಬಹುದಿನದವರೆಗೆ ಕೆಡದಂತೆ ಇಡುವ ಊಟದಲ್ಲಿ ನಂಚಿಕೊಳ್ಳುವ ಒಂದು ತರಹದ ಪದಾರ್ಥ
ఉదాహరణ :
ಮಾವಿನಕಾಯಿ ಉಪ್ಪಿನಕಾಯಿ ತುಂಬಾ ರುಚಿಕಟ್ಟಾಗಿದೆ.
పర్యాయపదాలు : ಊರುಗಾಯಿ
ఇతర భాషల్లోకి అనువాదం :
Vegetables (especially cucumbers) preserved in brine or vinegar.
pickle