అర్థం : ಗಮನಹರಿಸುವ ಅಥವಾ ಲಕ್ಷ್ಯವಹಿಸುವ ಅಗತ್ಯವಿಲ್ಲದ ಯಾವುದೇ ವಸ್ತು ಅಥವಾ ಸಂಗತಿ
ఉదాహరణ :
ತೀರ ಕ್ಷುಲ್ಲಕ ಜಗಳ ಉಪೇಕ್ಷಣೀಯ ಸಂಗತಿ.
పర్యాయపదాలు : ಉಪೇಕ್ಷಣೀಯ, ಉಪೇಕ್ಷಣೀಯವಾದ, ಉಪೇಕ್ಷಣೀಯವಾದಂತ, ಕಡೆಗಣಿಸಬಹುದಾದ, ಕಡೆಗಣಿಸಬಹುದಾದಂತ, ಕಡೆಗಣಿಸಬಹುದಾದಂತಹ
ఇతర భాషల్లోకి అనువాదం :
Not worth considering.
He considered the prize too paltry for the lives it must cost.