పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉಪಾಸಕ అనే పదం యొక్క అర్థం.

ಉಪಾಸಕ   ನಾಮಪದ

అర్థం : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

ఉదాహరణ : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

పర్యాయపదాలు : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ


ఇతర భాషల్లోకి అనువాదం :

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

అర్థం : ಯಾವುದೇ ತೀರ್ಥ ಕ್ಷೇತ್ರ ಅಥವಾ ದೇವಾಲಯದಲ್ಲಿ ಜನರಿಗೆ ದೇವರ ದರ್ಶನ ಅಥವಾ ಪೂಜೆ-ಪ್ರವಚನ ಮಾಡಿಸುವ ಪೂಜಾರಿ

ఉదాహరణ : ಬನಾರಸ್ಸಿನಲ್ಲಿ ನದಿಯ ತಟದಲ್ಲಿ ಪೂಜಾರಿಗಳು ನಡೆಯುತ್ತಿರುವುದು ಅಥವಾ ಕುಳಿತುಕೊಂಡಿರುವುದನ್ನು ನೋಡಬಹುದು.

పర్యాయపదాలు : ಅರ್ಚಕ, ಪರೋಹಿತ, ಪೂಕಲ, ಪೂಜಾರಿ, ಪೂಜೆ ಮಾಡುವವನು, ಯಾಜಕ


ఇతర భాషల్లోకి అనువాదం :

किसी तीर्थ या मंदिर में लोगों को देवदर्शन या पूजा-पाठ करानेवाला पंडित।

बनारस में पंडे घाटों पर घूमते या बैठे हुए नजर आ ही जाते हैं।
तीर्थक, तीर्थिक, पंडा

అర్థం : ದೇವರನ್ನು ಭಕ್ತಿಯಿಂದ ಆರಾಧಿಸುವವ

ఉదాహరణ : ಅವನು ಹನುಮಂತನ ಭಕ್ತ

పర్యాయపదాలు : ಆರಾದಕ, ಔಪಾಸಕ, ಪೂಜಾರಿ, ಭಕ್ತ, ಸೇವಕ


ఇతర భాషల్లోకి అనువాదం :

वह जो ईश्वर या देवता आदि की भक्ति करता है।

वह हनुमानजी का भक्त है।
उपासक, पुजारी, पुजेरी, प्रणत, भक्त, भगत, साधक, सेवक

One bound by vows to a religion or life of worship or service.

Monasteries of votaries.
votary

అర్థం : ಪೂಜೆ ಮಾಡುವ ವ್ಯಕ್ತಿ

ఉదాహరణ : ಯಾರು ಭಗವಂತನನ್ನು ನಿಜವಾಗಿ ಉಪಾಸನೆ ಮಾಡುವರೂ ಅವರು ಸಂಸಾರ ಜಂಜಾಟದಿಂದ ಮುಕ್ತಿಯನ್ನು ಪಡೆಯುವರು.

పర్యాయపదాలు : ಆರಾದಕ, ಆರಾಧ್ಯ, ಪೂಜಾರಿ, ಭಕ್ತ


ఇతర భాషల్లోకి అనువాదం :

वह जो पूजा करता हो।

भगवान का सच्चा उपासक सांसारिक बंधनों से मुक्त हो जाता है।
अराधी, अवराधी, आराधक, आराधी, उपासक, पुजारी, पुजेरी, पुजैया, पूजक, पूजयिता, भक्त

Someone who prays to God.

prayer, supplicant

ಉಪಾಸಕ   ಗುಣವಾಚಕ

అర్థం : ಉಪಾಸನೆ ಅಥವಾ ಪೂಜೆಯನ್ನು ಮಾಡುವಂತಹ

ఉదాహరణ : ಉಪಾಸಕನಾದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಪೂರ್ತಿಯಾದವು.

పర్యాయపదాలు : ಆರಾಧಕ, ಆರಾಧಕನಾದ, ಆರಾಧಕನಾದಂತ, ಆರಾಧಕನಾದಂತಹ, ಉಪಾಸಕನಾದ, ಉಪಾಸಕನಾದಂತ, ಉಪಾಸಕನಾದಂತಹ


ఇతర భాషల్లోకి అనువాదం :

उपासना या पूजा करने वाला।

उपासक व्यक्ति की सभी कामनाएँ पूरी हो गईं।
अराधी, अवराधक, आराधक, आराधी, आराध्यमान, उपासक, पुजारी, पुजेरी, पुजैया, पूजक, भक्त