అర్థం : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ
ఉదాహరణ :
ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.
పర్యాయపదాలు : ಅಣಕ, ಆನಂದ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ
ఇతర భాషల్లోకి అనువాదం :
मन बहलाने वाली बात।
वह सबसे हँसी-मज़ाक़ करते रहता है।అర్థం : ಬೇರೆಯವರುನ್ನು ಅಪಹಾಸ್ಯ ಮಾಡುವ ಅಥವಾ ವಿನೋದ ಮಾಡುವ
ఉదాహరణ :
ನಾನು ಪರಿಹಾಸ ಮಾಡುವ ಜನರಿಂದ ದೂರ ಇರುತ್ತೇನೆ.
పర్యాయపదాలు : ಅಣಕಿಸುವ, ಪರಿಹಾಸ, ವಿನೋದ ಮಾಡುವ
ఇతర భాషల్లోకి అనువాదం :
दूसरों की खिल्ली या दिल्लगी उड़ानेवाला।
मैं उपहासी लोगों से दूर ही रहती हूँ।