పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉಪಸ್ಥಿತ అనే పదం యొక్క అర్థం.

ಉಪಸ್ಥಿತ   ಗುಣವಾಚಕ

అర్థం : ನಿರ್ದಿಷ್ಟ ಸ್ಥಳ ಮತ್ತು ಸಮಯದಲ್ಲಿ ವ್ಯಕ್ತಿ ಅಥವಾ ವಸ್ತು ಸಂಗತಿಗಳು ಇರುವುದು

ఉదాహరణ : ಶಾಲೆಯಲ್ಲಿ ಉಪಸ್ಥಿತರಾದ ಮಕ್ಕಳಿಗೆ ಸಿಹಿ ಹಂಚಲಾಯಿತು.

పర్యాయపదాలు : ಉಪಸ್ಥಿತವಾದ, ಉಪಸ್ಥಿತವಾದಂತ, ಉಪಸ್ಥಿತವಾದಂತಹ, ವಿದ್ಯಾಮಾನ, ವಿದ್ಯಾಮಾನವಾದಂತ, ವಿದ್ಯಾಮಾನವಾದಂತಹ, ವಿದ್ಯಾಯಮಾನವಾದ, ಹಾಜರಾದ, ಹಾಜರಾದಂತ, ಹಾಜರಾದಂತಹ


ఇతర భాషల్లోకి అనువాదం :

जो किसी विशेष समय में किसी स्थान विशेष पर हो।

आज कक्षा में उपस्थित छात्रों की संख्या कम थी।
अभिमुख, अवस्थित, उपस्थित, पेश, प्रस्तुत, बरकरार, बरक़रार, मौजूद, विद्यमान, हाज़िर, हाजिर

ಉಪಸ್ಥಿತ   ಕ್ರಿಯಾವಿಶೇಷಣ

అర్థం : ವ್ಯಕ್ತಿ ಅಥವಾ ಸಂಗತಿಗಳು ಹತ್ತಿರದಲ್ಲಿ ಪ್ರತ್ಯಕ್ಷವಾಗಿ ಹಾಜರಿರುವುದು

ఉదాహరణ : ಅಪರಾಧಿಯು ನ್ಯಾಯಾಧೀಶರ ಎದುರು ಉಪಸ್ಥಿತನಿದ್ದಾನೆ.

పర్యాయపదాలు : ಅಭಿಮುಖ, ಎದುರು, ಮುಂದೆ, ಸಮಕ್ಷಮ, ಸಮ್ಮುಖ


ఇతర భాషల్లోకి అనువాదం :

किसी के सम्मुख।

यह घटना मेरे सामने घटी।
अपराधी न्यायधीश के सामने उपस्थित हुआ।
अग्रे, अन्वक्ष, अभिमुख, आगल, आगला, आगे, दरपेश, पेश, रू-ब-रू, रू-बरू, रूबरू, समक्ष, सम्मुख, सामने

At or in the front.

I see the lights of a town ahead.
The road ahead is foggy.
Staring straight ahead.
We couldn't see over the heads of the people in front.
With the cross of Jesus marching on before.
ahead, before, in front