అర్థం : ಯಾವುದೂ ವಿಭಾಗದ ಒಳಗಿರುವ ಒಂದು ಚಿಕ್ಕ ವಿಭಾಗ
ఉదాహరణ :
ಆಸ್ಪತ್ರೆಯಲ್ಲಿ ಹಲವಾರು ಉಪ ವಿಭಾಗಗಳು ಇರುವುದು
పర్యాయపదాలు : ಅನುಭಾಗ, ಉಪ-ವಿಭಾಗ
ఇతర భాషల్లోకి అనువాదం :
A distinct region or subdivision of a territorial or political area or community or group of people.
No section of the nation is more ardent than the South.అర్థం : ನಿಯಮಾವಳಿ, ವಿಧಾನ, ಸಂವಿಧಾನ ಮುಂತಾದವುಗಳ ವಿಶೇಷ ಅಂಗವು ಯಾವುದಾದರೂ ಒಂದು ವಿಶೇಷ ವಿವೇಚನೆಯನ್ನು ಹೊಂದಿರುತ್ತದೆ
ఉదాహరణ :
ಸಂವಿಧಾನದ ವಿಭಾಗ ಒಂಬತ್ತರ ಉಪವಿಭಾಗ ನಾಲ್ಕನ್ನು ಬದಲಾಯಿಸಲು ಸಾಧ್ಯವಿಲ್ಲ
పర్యాయపదాలు : ಪುನರ್ವಿಭಜನೆ
ఇతర భాషల్లోకి అనువాదం :
అర్థం : ಮುಖ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅದರದೇ ಸಣ್ಣ ಕ್ಷೇತ್ರ
ఉదాహరణ :
ಶಾಸಕರು ತಮ್ಮ ಕ್ಷೇತ್ರದ ಉಪಕ್ಷೇತ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
పర్యాయపదాలు : ಉಪಕ್ಷೇತ್ರ, ಉಪಭಾಗ
ఇతర భాషల్లోకి అనువాదం :
An area composed of subdivided lots.
subdivision