అర్థం : ವಿರೋಧ ಅಥವಾ ಅಸಂತೃಪ್ತಿ ತೋರಿಸಲು ಊಟ ಮಾಡದೆ ಇರುವ ಕ್ರಿಯೆ
ఉదాహరణ :
ಕೆಲಸಗಾರರು ತಮ್ಮ ಬೇಡಿಕೆಯನ್ನು ಇಡೇರಿಸಿಕೊಳ್ಳಲು ಉಪವಾಸ ಮಾಡುತ್ತಾ ಕುಳಿತರು
పర్యాయపదాలు : ಅನ್ನತ್ಯಾಗ, ಹೊಟ್ಟೆಗಿಲ್ಲದೆ ನರಳುವುದು
ఇతర భాషల్లోకి అనువాదం :
A voluntary fast undertaken as a means of protest.
hunger strike