అర్థం : ಇನ್ನೂ ಮದುವೆಯಾಗದ ಸ್ತ್ರೀ
ఉదాహరణ :
ಮದುಮಗನ ಎದುರು ಮದುಮಗಳು ನಾಚಿಕೊಳ್ಳುತ್ತಿದ್ದಳು.
పర్యాయపదాలు : ಉಪವರೆ, ನವಕಾರಿಕಾ, ನವಕಾಲಿಕಾ, ನವವಿವಾಹಿತೆ, ಪರಭಾರಿ ಕನ್ಯಾ, ಮದವಳಿಗಿತಿ, ಮದವಳಿಗೆ, ಮದು ಮಗಳು, ಮದುವಣಗಿತ್ತಿ, ಮದುವಣಿಗಿ, ಮದುವೆ ಹೆಣ್ಣು, ಮದೆವಳ್, ಮದ್ಲಗೆತ್ತಿ, ಮೊದಲಗಿತ್ತಿ, ವಧು
ఇతర భాషల్లోకి అనువాదం :
A woman who has recently been married.
bride