పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉಪಯೋಗ అనే పదం యొక్క అర్థం.

ಉಪಯೋಗ   ನಾಮಪದ

అర్థం : ಯಾವುದೇ ಕೆಲಸಕ್ಕೆ ಬಳಕೆಗೆ ಬರುವುಕೆ ಅಥವಾ ಹಾಗೆ ಯಾವುದೇ ವಸ್ತು ಅಥವಾ ಸಂಗತಿಯನ್ನು ಬಳಸಿಕೊಳ್ಳುವಿಕೆ

ఉదాహరణ : ಮಂತ್ರ ಉಪಯೋಗ ಮಾಡುವಾಗ ಐದು ಅಂಗಗಳಿರುತ್ತವೆ. ಪ್ರವಚನದಲ್ಲಿ ಗುರೂಜಿ ಕತೆಗಳನ್ನು ಉಪಯೋಗ ಮಾಡಿ ಅರ್ಥವನ್ನು ವಿಸ್ತರಿಸಿ ಹೇಳಿದರು.

పర్యాయపదాలు : ಬಳಕೆ, ವಿನಿಯೋಗ


ఇతర భాషల్లోకి అనువాదం :

वैदिक कृत्यों में होने वाला मंत्र का प्रयोग।

मंत्र विनियोग के पांच अंग होते हैं।
विनियोग, विनियोजन

అర్థం : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ

ఉదాహరణ : ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು

పర్యాయపదాలు : ಆಚರಣೆ, ಕಾರ್ಯ ರೂಪ, ಪ್ರಯೋಗ, ಪ್ರಯೋಜನ, ಯೋಜನೆ, ವಿನಿಯೋಗ, ವ್ಯವಹಾರ


ఇతర భాషల్లోకి అనువాదం :

किसी वस्तु या बात को उपयोग में लाए जाने की क्रिया या भाव।

यहाँ नशीले पदार्थों का प्रयोग वर्जित है।
अमल, आचरण, इस्तमाल, इस्तेमाल, उपयोग, उपयोजन, काम, कार्य, जोग, प्रयोग, प्रयोजन, ब्योहार, यूज, यूज़, यूस, योग, योजना, विनियोग, विनियोजन, व्यवहार

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

అర్థం : ತಿಂದು-ಕುಡಿಯುವ ವಸ್ತುಗಳು ಅಥವಾ ಬೇರೆ ವಸ್ತುಗಳನ್ನು ಉಪಯೋಗ ಮಾಡುವ ಕ್ರಿಯೆ

ఉదాహరణ : ಅತಿಯಾಗಿ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ನಿಯಮಿತವಾಗಿ ಔಷದಿಗಳ ಸೇವನೆ ಮಾಡುತ್ತಾ ಬರಬೇಕು.

పర్యాయపదాలు : ಸೇವನೆ


ఇతర భాషల్లోకి అనువాదం :

खाने-पीने की चीजों या किसी अन्य वस्तु को उपयोग में लाने की क्रिया।

अधिक रक्तचाप से पीड़ित व्यक्ति को नियमित रूप से औषध का सेवन करना चाहिए।
उद्ग्रहण, उपभोग, रसास्वादन, सेवन

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

అర్థం : ಕೆಲವು ಕಾರಣಕ್ಕಾಗಿ ಕೆಲವು ವಸ್ತು ಸಂಗತಿಗಳನ್ನು ಬಳಸಿಕೊಳ್ಳುವಿಕೆ

ఉదాహరణ : ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಈ ಯೋಜನೆಗೆ ಬಳಕೆ ಮಾಡಲಾಗಿದೆ.

పర్యాయపదాలు : ಬಳಕೆ, ವಿನಿಯೋಗ


ఇతర భాషల్లోకి అనువాదం :

किसी फल के उद्देश्य से किसी वस्तु का उपयोग।

करोड़ रुपये से भी अधिक की अनुपूरक मांगे एवं तत्संबधी विनियोग विधेयक को पारित कर दिया।
विनियोग, विनियोजन

అర్థం : ಯಾವುದೇ ವಸ್ತುವಿನ ಮಹತ್ವವು ಅದರ ಗುಣ ಮತ್ತು ತತ್ವದ ಮೇಲೆ ಆಧಾರವಾಗಿರುತ್ತದೆ

ఉదాహరణ : ಸಮಯದ ಉಪಯೋಗ ತಿಳಿಯದೆ ಇರುವವರು ಪಶ್ಚಾತ್ತಾಪಡುತ್ತಾರೆ

పర్యాయపదాలు : ಬೆಲೆ, ಮೌಲ್ಯ


ఇతర భాషల్లోకి అనువాదం :

वह गुण या तत्व जिसके कारण किसी वस्तु का महत्व या मान होता है।

समय की उपयोगिता को न समझनेवाले पछताते हैं।
उपयोगिता

The quality of being usable.

practicability, practicableness

అర్థం : ಕೆಲಸಕ್ಕೆ ಬರುವ ಯೋಗ್ಯತೆ ಹೊಂದಿರುವುದು

ఉదాహరణ : ವಸ್ತುಗಳ ಉಪಯೋಗದ ಅನುಸಾರವಾಗಿ ನಾವು ಅದನ್ನು ಬಳಸುತ್ತೇವೆ.

పర్యాయపదాలు : ಉಪಯುಕ್ತ, ಪ್ರಯೋಜಕ


ఇతర భాషల్లోకి అనువాదం :

काम में आने की योग्यता।

वस्तुओं की उपयोगिता के अनुरूप ही हम उनका चयन करते हैं।
उपयोगिता, लाभकारिता

The quality of being of practical use.

usefulness, utility

అర్థం : ಯಾವುದೇ ವಸ್ತುವನ್ನು ಅನುಭವಿಸುವುದರಿಂದ ಆಗುವ ಸಂತೋಷ ಅಥವಾ ಖುಷಿಯ ಅನುಭವ

ఉదాహరణ : ಈ ಕಚೇರಿಯಲ್ಲಿ ಕಾರ್ಯಾಲಯಕ್ಕೆ ಸಂಬಂದಿ ಎಲ್ಲಾ ವಸ್ತುಗಳನ್ನು ಉಪಯೋಗಿಸುತ್ತಾರೆ.

పర్యాయపదాలు : ಅನುಭೋಗ, ಭೋಗ, ಸುಃಖ ಭೋಗ, ಸುಃಖ-ಭೋಗ


ఇతర భాషల్లోకి అనువాదం :

किसी वस्तु के व्यवहार से सुख या मजा लेने की क्रिया।

इस कार्यालय के सभी पदाधिकारी कार्यालयी वस्तुओं का खूब उपभोग करते हैं।
अनुभोग, आभोग, उपभोग, भोग, सुख भोग, सेवन

Act of receiving pleasure from something.

delectation, enjoyment

అర్థం : ಉಪಯೋಗಕ್ಕೆ ಬರುವ ಸ್ಥಿತಿ ಅಥವಾ ಭಾವನೆ

ఉదాహరణ : ಜನಗಳ ಉಪಯೋಗಕೋಸ್ಕರ ಸುಲಭ ಶೌಚಾಲಯವನ್ನು ನಿರ್ಮಿಸಿದ್ದಾರೆ.

పర్యాయపదాలు : ಉಪ್ತಯುಕ್ತ, ಪ್ರಯೋಜನ


ఇతర భాషల్లోకి అనువాదం :

उपयोग में आने की अवस्था या भाव।

जन उपयोगिता को ध्यान में रखकर ही सुलभ शौचालय का निर्माण किया गया है।
उपयोगिता, उपादेयता, साधकता

The quality of being of practical use.

usefulness, utility

ಉಪಯೋಗ   ಕ್ರಿಯಾಪದ

అర్థం : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು

ఉదాహరణ : ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.

పర్యాయపదాలు : ಉಪಯೋಗವಾಗು, ಪ್ರಯೋಜನ, ಪ್ರಯೋಜನವಾಗು, ಲಾಭ, ಲಾಭವಾಗು


ఇతర భాషల్లోకి అనువాదం :

किसी काम के लिए किसी से कुछ चाहना।

आपके यहाँ आने का कुछ न कुछ तो प्रयोजन होगा।
प्रयोजन होना, मतलब होना

Propose or intend.

I aim to arrive at noon.
aim, propose, purport, purpose