సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದೇ ಕತೆ ಕಾದಂಬರಿ ಕಾವ್ಯ ಮುಂತಾದ ಬರಹಗಳು ಹೇಳುವ ತಮ್ಮ ಧ್ಯೇಯ ವಾಕ್ಯ
ఉదాహరణ : ಸತ್ಯಹರಿಶ್ಚಂದ್ರನ ಮಹಾಕಾವ್ಯವು ಸತ್ಯಮೇವ ಜಯತೆ ಎಂಬ ನೀತಿಯನ್ನು ಸಾರುತ್ತದೆ.
పర్యాయపదాలు : ಜ್ಞಾನ, ತಿಳಿವು, ನೀತಿ
ఇతర భాషల్లోకి అనువాదం :हिन्दी English
सिखाये या सीखे जाने वाले हित के कथन।
The significance of a story or event.
అర్థం : ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆಯ ಹಿತವಾದ ಮಾತುಗಳು ಅಥವಾ ಬದುಕಿನಲ್ಲಿ ಅನುಸರಿಸಬೇಕಾದ ನೀತಿ ಧರ್ಮದ ಭೋದನೆ ಅಥವಾ ತಲೆ ಚಿಟ್ಟುಹಿಡಿಸುವಂತಹ ದೀರ್ಘವಾದ ಹಿತನುಡಿ
ఉదాహరణ : ಭಗವದ್ಗೀತೆಯು ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶ.
పర్యాయపదాలు : ಧರ್ಮೋಪದೇಶ, ನೀತಿಭೋದೆ
हित की बात बतलाने,अच्छी बात या अच्छा काम करने के लिए कहने का कार्य।
A sermon on a moral or religious topic.
అర్థం : ಉಪದೇಶ ನೀಡುವ ಅವಸ್ಥೆ ಅಥವಾ ಭಾವ
ఉదాహరణ : ಎಲ್ಲರಿಗೂ ಉಪದೇಶದ ಲಾಭ ದೊರೆಯಬೇಕು.
ఇతర భాషల్లోకి అనువాదం :हिन्दी
उपदेश देने की अवस्था या भाव।
ఆప్ స్థాపించండి