అర్థం : ಉದ್ವೋಗ ಮಾಡುವ ವ್ಯಕ್ತಿ
ఉదాహరణ :
ಧೀರುಭಾಯಿ ಅಂಬಾನಿ ಅವರು ಒಬ್ಬ ಪ್ರಸಿದ್ಧ ಉದ್ಯಮಿಯಾಗಿದ್ದರು
ఇతర భాషల్లోకి అనువాదం :
उद्यम या उद्योग करने वाला व्यक्ति।
धीरूभाई अंबानी एक प्रसिद्ध उद्योगी थे।Someone who manages or has significant financial interest in an industrial enterprise.
industrialistఅర్థం : ಯಾವುದೇ ಕಾರ್ಯಾಲಯ ಅಥವಾ ಸಂಸ್ಥೆಗಳಲ್ಲಿ ಸಂಬಳದ ಮೇರೆಗೆ ದುಡಿಯುತ್ತುರುವ ವ್ಯಕ್ತಿ
ఉదాహరణ :
ಬಹುಪಾಲು ಸರಕಾರಿ ನೌಕರರು ತುಂಬಾ ಸೋಮಾರಿತನದಿಂದ ಕಾರ್ಯ ನಿರ್ವಹಿಸುತ್ತಾರೆ.
పర్యాయపదాలు : ನೌಕರ, ವೃತ್ತಿನಿರತ, ಸೇವಾನಿರತ
ఇతర భాషల్లోకి అనువాదం :
A worker who is hired to perform a job.
employeeఅర్థం : ಸಂಭಳ ತೆಗೆದುಕೊಂಡು ಸೇವೆ ಮಾಡುವವರು
ఉదాహరణ :
ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ
పర్యాయపదాలు : ಆಳು, ಕೆಲಸಗಾರ, ಕೆಲಸಿಗ, ನೌಕರ, ಪರಿಚಾರಕ, ವ್ಯಕ್ತಿ, ಸೇವಕ
ఇతర భాషల్లోకి అనువాదం :
वह जो वेतन आदि लेकर सेवा करता हो।
मेरा नौकर एक हफ्ते के लिए घर गया है।అర్థం : ಯಾವುದಾದರೂ ಒಂದು ಕೆಲಸದಲ್ಲಿರುವಿಕೆಯನ್ನು ಸೂಚಿಸುವುದು
ఉదాహరణ :
ನನ್ನ ತಾಯಿ ಸರಕಾರಿ ಉದ್ಯೋಗಿ.
పర్యాయపదాలు : ಉದ್ಯೋಗಶೀಲ, ಉದ್ಯೋಗಶೀಲವಾದ, ಉದ್ಯೋಗಶೀಲವಾದಂತ, ಉದ್ಯೋಗಶೀಲವಾದಂತಹ, ಉದ್ಯೋಗಿಯಾದ, ಉದ್ಯೋಗಿಯಾದಂತ, ಉದ್ಯೋಗಿಯಾದಂತಹ, ಕೆಲಸದಲ್ಲಿರುವ, ಕೆಲಸದಲ್ಲಿರುವಂತ, ಕೆಲಸದಲ್ಲಿರುವಂತಹ, ದುಡಿಯುವ, ದುಡಿಯುವಂತ, ದುಡಿಯುವಂತಹ
ఇతర భాషల్లోకి అనువాదం :
काम या उद्यम में लगा रहनेवाला।
मेरी माँ एक नौकरीशुदा महिला हैं।Actively engaged in paid work.
The working population.