పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉದ್ಯೋಗ అనే పదం యొక్క అర్థం.

ಉದ್ಯೋಗ   ನಾಮಪದ

అర్థం : ವೇತನ ಅಥವಾ ಸಂಬಳಕ್ಕಾಗಿ ಮಾಡುವಂತಹ ಕೆಲಸ

ఉదాహరణ : ಒಳ್ಳೆಯ ಉದ್ಯೋಗ ದೊರಕುವುದು ಅದೃಷ್ಟವೇ ಸರಿ!


ఇతర భాషల్లోకి అనువాదం :

वह पद या काम जिसके लिए वेतन मिलता हो।

आजकल नौकरी मिलना बहुत मुश्किल हो गया है।
मैं तीस साल तक इस कंपनी की सेवा में रहा।
जाब, जॉब, नौकरी, सेवा

Employment in or work for another.

He retired after 30 years of service.
service

అర్థం : ಏನಾದರೂ ಕೆಲಸ ಮಾಡುವುದರ ಕ್ರಿಯೆ ಅಥವಾ ಭಾವ

ఉదాహరణ : ಆಂಗ್ಲರು ಇಲ್ಲಿ ವ್ಯಾಪಾರ ಮಾಡುವುದರಲ್ಲಿ ಸಫಲತೆಯನ್ನು ಹೊಂದಿದರು.

పర్యాయపదాలు : ಉದ್ಯೋಗ ಮಾಡುವುದು, ಉದ್ಯೋಗ-ಮಾಡುವುದು, ಕಾರ್ಯ, ಕಾರ್ಯ ಮಾಡುವುದು, ಕಾರ್ಯ-ಮಾಡುವುದು, ಕೆಲಸ ಮಾಡುವುದು, ಕೆಲಸ-ಮಾಡುವುದು


ఇతర భాషల్లోకి అనువాదం :

कुछ काम करने की क्रिया या भाव।

अंग्रेज यहाँ व्यापार करने में सफल हुए।
करना, काम करना

Activity directed toward making or doing something.

She checked several points needing further work.
work

అర్థం : ಜೀವನ ನಿರ್ವಹಣೆಗಾಗಿ ಹಣ ಅಥವಾ ವಸ್ತುರೂಪದ ಪ್ರತಿಫಲಕ್ಕಾಗಿ ಏನನ್ನಾದರೂ ಮಾಡುವಿಕೆ

ఉదాహరణ : ಅವನು ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸತೊಡಗಿದನು.

పర్యాయపదాలు : ವ್ಯಾಪಾರ


ఇతర భాషల్లోకి అనువాదం :

जीविका-निर्वाह के लिए किया जाने वाला काम।

उसने कपड़ा बेचने के साथ-साथ एक दूसरा व्यवसाय भी शुरू किया है।
आजीव, आजीविका, उद्यम, उद्योग, करियर, काम-धंधा, कारबार, कारोबार, कैरियर, गमत, जीवन, जीविका, जोग, धंधा, धन्धा, नीवर, पेशा, योग, रोजगार, रोज़गार, रोज़ी, रोजी, वृत्ति, व्यवसाय, शगल, शग़ल

The principal activity in your life that you do to earn money.

He's not in my line of business.
business, job, line, line of work, occupation

అర్థం : ಮಾಡಲಾಗುವ ಕ್ರಿಯೆ

ఉదాహరణ : ಅವನು ತುಂಬಾ ಉತ್ತಮ ಕೆಲಸ ಮಾಡುತ್ತಾನೆ.

పర్యాయపదాలు : ಕರ್ಮ, ಕಾಯಕ, ಕಾರ್ಯ, ಕೃತ್ಯ, ಕೆಲಸ


ఇతర భాషల్లోకి అనువాదం :

वह जो किया जाए या किया जाने वाला काम या बात।

वह हमेशा अच्छा काम ही करता है।
आमाल, करनी, करम, कर्म, काम, कार्य, कृति, कृत्य

Something that people do or cause to happen.

act, deed, human action, human activity

అర్థం : ಇಂದ್ರಿಯಗಳು ತಮ್ಮ-ತಮ್ಮ ವಿಷಯಗಳ ಮೇಲಿನ ಪ್ರವೃತ್ತಿ

ఉదాహరణ : ಕೆಲಸ ಜೀವಗಳ ಸ್ವಾಭಾವಿಕವಾದ ಲಕ್ಷಣ.

పర్యాయపదాలు : ಊಳಿಗ, ಕಾರ್ಯ, ಕೆಲಸ


ఇతర భాషల్లోకి అనువాదం :

इन्द्रियों की अपने-अपने विषयों की ओर प्रवृत्ति।

काम जीवों का स्वाभाविक लक्षण है।
काम