అర్థం : ಯಾವುದಾದರೂ ಒಂದನ್ನು ಪಡೆಯಲು ಅಥವಾ ಯಶಗಳಿಸಲು ಮತ್ತೆ ಮತ್ತೆ ನಿರಂತರವಾಗಿ ಪ್ರಯತ್ನವನ್ನು ಮಾಡುವಿಕೆ
ఉదాహరణ :
ಪ್ರಯತ್ನಶೀಲ ವ್ಯಕ್ತಿಗೆ ಅಸಾಧ್ಯವಾದುದು ಯಾವುದೂ ಇಲ್ಲ.
పర్యాయపదాలు : ಪ್ರಯತ್ನಶೀಲ
ఇతర భాషల్లోకి అనువాదం :
Willing to take risks in order to make a profit.
entrepreneurial