పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉದಾಸೀನವಾದಂತ అనే పదం యొక్క అర్థం.

ಉದಾಸೀನವಾದಂತ   ಗುಣವಾಚಕ

అర్థం : ದುಃಖದಿಂದ ಕೂಡಿದ ಮನಸ್ಥಿತಿ ಅಥವಾ ಭಾವ

ఉదాహరణ : ಅವಳ ತಂದೆಯು ತೀರಿಹೋದ ಕಾರಣ ದುಃಖದ ಭಾವದಲ್ಲಿ ಕಾಲ ತಳ್ಳುತ್ತಿದ್ದಾಳೆ.

పర్యాయపదాలు : ಉದಾಸೀನ, ಉದಾಸೀನವಾದ, ಉದಾಸೀನವಾದಂತಹ, ಖಿನ್ನ, ಖಿನ್ನವಾದ, ಖಿನ್ನವಾದಂತ, ಖಿನ್ನವಾದಂತಹ, ದುಃಖದ, ದುಃಖದಂತ, ದುಃಖದಂತಹ, ವ್ಯಸನದ, ವ್ಯಸನದಂತ, ವ್ಯಸನದಂತಹ, ಶೋಕದ, ಶೋಕದಂತ, ಶೋಕದಂತಹ


ఇతర భాషల్లోకి అనువాదం :

Experiencing or showing sorrow or unhappiness.

Feeling sad because his dog had died.
Better by far that you should forget and smile / Than that you should remember and be sad.
sad

అర్థం : ಯಾವುದರ ಬಗ್ಗೆ ಧ್ಯಾನವನ್ನು ನೀಡಿಲ್ಲವೋ

ఉదాహరణ : ಉಪೇಕ್ಷಿತ ಗ್ರಾಮಗಳ ಬಗ್ಗೆ ಸರ್ಕಾರ ನೂತನ ಯೋಜನೆಗಳನ್ನು ರೂಪಿಸಿತು.

పర్యాయపదాలు : ಉದಾಸೀನದ, ಉದಾಸೀನವಾದ, ಉದಾಸೀನವಾದಂತಹ, ಉಪೇಕ್ಷಿತ, ಉಪೇಕ್ಷಿತವಾದ, ಉಪೇಕ್ಷಿತವಾದಂತ, ಉಪೇಕ್ಷಿತವಾದಂತಹ, ತಾತ್ಸಾರದ, ತಾತ್ಸಾರವಾದ, ತಾತ್ಸಾರವಾದಂತ, ತಾತ್ಸಾರವಾದಂತಹ, ನಿರ್ಲಕ್ಷದ, ನಿರ್ಲಕ್ಷವಾದ, ನಿರ್ಲಕ್ಷವಾದಂತ, ನಿರ್ಲಕ್ಷವಾದಂತಹ


ఇతర భాషల్లోకి అనువాదం :

जिसपर ध्यान न दिया गया हो।

यह गाँव शासन द्वारा आज भी उपेक्षित है।
उसने मेरी बातों को नजर-अंदाज कर दिया।
उपेक्षित, नजर अंदाज, नजर अन्दाज, नजर-अंदाज, नजर-अन्दाज, नजरंदाज, नजरन्दाज, नज़र अंदाज़, नज़र अन्दाज़, नज़र-अंदाज़, नज़र-अन्दाज़, नज़रंदाज़, नज़रन्दाज़

Lacking a caretaker.

A neglected child.
Many casualties were lying unattended.
neglected, unattended