పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉದಾರಿ అనే పదం యొక్క అర్థం.

ಉದಾರಿ   ಗುಣವಾಚಕ

అర్థం : ಮನಸ್ಸಪೂರ್ವಕವಾಗಿ ಅತ್ಯಂತ ಉದಾರತಾಪೂರ್ವಕವಾಗಿ ದಾನವನ್ನು ಮಾಡುವಂತಹ

ఉదాహరణ : ರಾಕ್ಷಸನು ವಿಶಾಲ ಹೃದಯದ ಶಿವನನ್ನು ಕುರಿತು ತಪ್ಪಸ್ಸು ಮಾಡಿ ತನ್ನ ಮನಸ್ಸಿಗೆ ಇಷ್ಟವಾದಂತಹ ವರವನ್ನು ಕೇಳುತ್ತಾನೆ.

పర్యాయపదాలు : ಉದಾರ ಸ್ವಭಾವದ, ಉದಾರ ಸ್ವಭಾವದಂತ, ಉದಾರ ಸ್ವಭಾವದಂತಹ, ಉದಾರಿಯಾದ, ಉದಾರಿಯಾದಂತ, ಉದಾರಿಯಾದಂತಹ, ದೊಡ್ಡ ಮನಸ್ಸಿನ, ದೊಡ್ಡ ಮನಸ್ಸಿನಂತ, ದೊಡ್ಡ ಮನಸ್ಸಿನಂತಹ, ವಿಶಾಲ ಹೃದಯದ, ವಿಶಾಲ ಹೃದಯದಂತ, ವಿಶಾಲ ಹೃದಯದಂತಹ


ఇతర భాషల్లోకి అనువాదం :

मनमाने ढंग से अत्यन्त उदारतापूर्वक दान करने वाला।

राक्षस औढरदानी भगवान शिव की उपासना कर मनमाना वर पा जाते थे।
औढरदानी

Willing to give and share unstintingly.

A generous donation.
generous

అర్థం : ಸಮಾಜಕ್ಕೆ ಸ್ಪಂದಿಸುವಲ್ಲಿ ದೊಡ್ಡ ಗುಣವನ್ನು ಹೊಂದಿದವ ಅಥವಾ ಎಲ್ಲವನ್ನೂ ಉದಾರ ಗುಣದಿಂದ ನೋಡುವವ

ఉదాహరణ : ಅವನದು ಉದಾರಿ ಗುಣ.

పర్యాయపదాలు : ದೊಡ್ಡ ಮನಸ್ಸು, ಧಾರಾಳ ಹೃದಯಿ, ವಿಶಾಲ ಹೃದಯಿ


ఇతర భాషల్లోకి అనువాదం :

जो बड़े दिल वाला हो।

उदार राजा अपना राजपाट दान कर वन को चला गया।
अकृपण, उदार, उदारचरित, उदारचित्त, उदारचेता, उदारमना, दरियादिल, दिलदरिया, दिलदार, दिलवाला, प्रवण, विशालहृदय, हृदयिक, हृदयी

Generous and understanding and tolerant.

A heart big enough to hold no grudges.
That's very big of you to be so forgiving.
A large and generous spirit.
A large heart.
Magnanimous toward his enemies.
big, large, magnanimous