పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉದಾತ್ತ అనే పదం యొక్క అర్థం.

ಉದಾತ್ತ   ನಾಮಪದ

అర్థం : ವೇದವನ್ನು ಉಚ್ಚಾರಣೆ ಮಾಡುವ ಒಂದು ಬಗೆ

ఉదాహరణ : ಪಂಡಿತರು ಉದಾತ್ತವಾಗಿ ವೇದವನ್ನು ಓದುತ್ತಿದ್ದಾರೆ.


ఇతర భాషల్లోకి అనువాదం :

वेद के उच्चारण का एक ढंग।

पंडितजी उदात्त से वेद पढ़ रहे हैं।
उदात्त

అర్థం : ಕಾವ್ಯ ನಾಟಕಗಳಲ್ಲಿ ಉತ್ತಮಗುಣಗಳಿಂದ ಕೂಡಿದ ನಾಯಕರಲ್ಲಿ ಒಂದು ಭೇದ

ఉదాహరణ : ಈ ಪಂಕ್ತಿಗಳಲ್ಲಿ ಉದಾತ್ತ ಅಲಂಕಾರವಿದೆ.

పర్యాయపదాలు : ಉದಾತ್ತ ಅಲಂಕಾರ, ಉದಾತ್ತ-ಅಲಂಕಾರ


ఇతర భాషల్లోకి అనువాదం :

एक काव्यालंकार जिसमें सांभाव्य विभूति का बढ़ा-चढ़ाकर वर्णन किया जाता है।

इन पंक्तियों में उदात्त है।
उदात्त, उदात्त अलंकार

ಉದಾತ್ತ   ಗುಣವಾಚಕ

అర్థం : ಯಾರೋ ಒಬ್ಬರು ಪ್ರಮುಖ ಮತ್ತು ಅತಿ ಮುಖ್ಯರಾದವರು

ఉదాహరణ : ಮಹಾತ್ಮ ಗಾಂಧಿಯವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು.

పర్యాయపదాలు : ಉದಾತ್ತವಾದ, ಉದಾತ್ತವಾದಂತ, ಉದಾತ್ತವಾದಂತಹ, ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಹಾನ್, ಶ್ರೇಷ್ಠ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


ఇతర భాషల్లోకి అనువాదం :

जो बहुत बड़ा या अच्छा हो।

महात्मा गाँधी एक महान व्यक्ति थे।
अज़ीम, अजीम, अध्यारूढ़, आजम, आज़म, आली, उदात्त, ऊँचा, ऊंचा, कबीर, बड़ा, महत, महत्, महान, मूर्द्धन्य, मूर्धन्य, विभु, श्रेष्ठ

Of major significance or importance.

A great work of art.
Einstein was one of the outstanding figures of the 20th centurey.
great, outstanding