పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉದರ అనే పదం యొక్క అర్థం.

ಉದರ   ನಾಮಪದ

అర్థం : ಹೊಟ್ಟೆಯ ಒಳಗಿನ ಚೀಲದ ಭಾಗ ಅದರಲ್ಲಿ ಊಟಮಾಡಿರುವ ಪದಾರ್ಥ ಶೇಖರಿಸಲ್ಪಡುತ್ತದೆ ಮತ್ತು ಪಚನ ಅಥವಾ ಜೀರ್ಣವಾಗುತ್ತದೆ

ఉదాహరణ : ಅತಿಯಾದ ಮಸಾಲೆ ಪದಾರ್ಥವನ್ನು ಹಾಕಿದ ಊಟವನ್ನು ಮಾಡುವುದರಿಂದ ಹೊಟ್ಟೆಯು ಬಿಗಡಾಸಿಸುತ್ತದೆ.

పర్యాయపదాలు : ಕೋಷ್ಠ, ಜಠರ, ಪಿತ್ತಕೋಶ, ಹೊಟ್ಟೆ


ఇతర భాషల్లోకి అనువాదం :

पेट के अंदर का वह थैलीनुमा भाग जिसमें भोजन किए हुए पदार्थ इकट्ठे होते और पचते हैं।

अधिक मसालेदार भोजन करने से आमाशय आहत होता है।
आमाशय, उदर, उदराशय, कोष्ठ, जठर, पक्वाशय, पेट, पोटा, भंडार, भण्डार

An enlarged and muscular saclike organ of the alimentary canal. The principal organ of digestion.

breadbasket, stomach, tum, tummy

అర్థం : ಶರೀರದ ವಕ್ಷ ಸ್ಥಳದ ಕೆಳಗೆ ಮತ್ತು ಹೊಟ್ಟೆಯ ಮೇಲಿರುವ ಅಂಶ ಅಥವಾ ಭಾಗ

ఉదాహరణ : ಮೂರು ದಿನದಿಂದ ಊಟ ಮಾಡದಿರುವ ಕಾರಣ ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಆಗಿತ್ತು.

పర్యాయపదాలు : ಕರಳು, ಜೀರ್ಣಾಂಗಗಳನ್ನುಳ್ಳ ದೇಹಭಾಗ, ನಾಬಿ, ಬಸಿರು, ಮಧ್ಯಭಾಗ, ಮುಖ್ಯಭಾಗ, ಹೊಕ್ಕಳು, ಹೊಟ್ಟೆ


ఇతర భాషల్లోకి అనువాదం :

शरीर में छाती के नीचे तथा पेड़ू के ऊपर का अंश या भाग।

तीन दिन से खाना न खाने के कारण उसका पेट पीठ से सटा हुआ था।
उदर, ओझ, तुंद, तुन्द, पेट

The region of the body of a vertebrate between the thorax and the pelvis.

abdomen, belly, stomach, venter

అర్థం : ಭೋಜನವನ್ನು ಉಪಯುಕ್ತ ಎಂದು ನಂಬುವಂತಹ ವ್ಯಕ್ತಿ

ఉదాహరణ : ನಾನು ಏಳು ಜನರ ಹೊಟ್ಟೆಯನ್ನು ತುಂಬಿಸಬೇಕು

పర్యాయపదాలు : ಬಾಯಿ, ಹೊಟ್ಟೆ


ఇతర భాషల్లోకి అనువాదం :

भोजन का उपभोक्ता माना जानेवाला व्यक्ति।

मुझे सात मुँहों को खिलाना पड़ता है।
पेट, मुँह, मुख

A person conceived as a consumer of food.

He has four mouths to feed.
mouth