పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉದಯ అనే పదం యొక్క అర్థం.

ಉದಯ   ನಾಮಪದ

అర్థం : ದಿನ ಪ್ರಾರಂಭವಾಗುವ ಸಮಯ

ఉదాహరణ : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

పర్యాయపదాలు : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ


ఇతర భాషల్లోకి అనువాదం :

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

అర్థం : (ಗ್ರಹ ಮೊದಲಾದವುಗಳ) ಉದಯಿಸುವ ಅಥವಾ ಮುಳುಗುವ ಕ್ರಿಯೆ

ఉదాహరణ : ಸಂಜೆಯಾಗುತ್ತಿದ್ದಾಗೆಯೇ ಶುಕ್ರ ಪಶ್ಚಿಮದಲ್ಲಿ ಉದಯವಾದನು.


ఇతర భాషల్లోకి అనువాదం :

(ग्रहों आदि की) उगने या निकलने की क्रिया।

शाम होते ही शुक्र का पश्चिम में उदय हुआ।
उदय

అర్థం : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು

ఉదాహరణ : ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.

పర్యాయపదాలు : ಅಭ್ಯುದಯ, ಆರಂಭ


ఇతర భాషల్లోకి అనువాదం :

किसी नई चीज़, बात, शक्ति, आदि के उत्पन्न होकर सामने आने की क्रिया।

बांगलादेश का उदय १९७२ में एक स्वतंत्र राष्ट्र के रूप में हुआ।
अभ्युदय, उदय

An opening time period.

It was the dawn of the Roman Empire.
dawn