అర్థం : ಏನನ್ನಾದರೂ ಮಾಡುವುದಕ್ಕಾಗಿ ಇನ್ನೊಬ್ಬರಿಗೆ ಉತ್ಸಾಹವನ್ನು ನೀಡುವುದು
ఉదాహరణ :
ಒಳ್ಳೆಯ ಕೆಲಸ ಮಾಡುವುದಕ್ಕೆ ಯಾವಾಗಲೂ ಪ್ರೋತ್ಸಾಹವನ್ನು ನೀಡಬೇಕು.
పర్యాయపదాలు : ಉತ್ತೇಜಿಸು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ನೀಡು, ಪ್ರೋತ್ಸಾಹಿಸು, ಬೆಂಬಲ ಕೊಡು, ಬೆಂಬಲ ನೀಡು
ఇతర భాషల్లోకి అనువాదం :
कुछ करने के लिए किसी का उत्साह बढ़ाना।
अच्छे काम करने के लिए हमेशा प्रोत्साहित करना चाहिए।Inspire with confidence. Give hope or courage to.
encourage