అర్థం : ಈಗಾಗಲೇ ಉತ್ಪಾದನೆ ಆಗಿರುವ ಯಾವುದೇ ಸರಕು ಅಥವಾ ಸರಂಜಾಮು
ఉదాహరణ :
ಸ್ತ್ರೀ ಸ್ವಸಹಾಯ ಸಂಘಟನೆಗಳಿಂದ ಉತ್ಪಾದಿತ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದು ಸಿದ್ಧಗೊಂಡ ಉಡುಪುಗಳ ಅಂಗಡಿ. ತಯಾರಾದ ಅಡುಗೆಯನ್ನು ಸಭಾಂಗಣಕ್ಕೆ ಸಾಗಿಸಲಾಯಿತು.
పర్యాయపదాలు : ಉತ್ಪಾದಿತವಾದ, ಉತ್ಪಾದಿತವಾದಂತ, ಉತ್ಪಾದಿತವಾದಂತಹ, ತಯಾರಾದ, ತಯಾರಾದಂತ, ತಯಾರಾದಂತಹ, ಸಿದ್ಧಗೊಂಡ, ಸಿದ್ಧಗೊಂಡಂತ, ಸಿದ್ಧಗೊಂಡಂತಹ
ఇతర భాషల్లోకి అనువాదం :
जिसका उत्पादन किया गया हो।
किसान उत्पादित अनाज का कुछ हिस्सा खुद के लिए रखकर बाकी बेंच देता है।అర్థం : ಒಂದು ಪ್ರದೇಶದಲ್ಲಿ ಉತ್ಪನ್ನಗೊಂಡ ಸಂಗತಿ ಅಥವಾ ವಸ್ತು
ఉదాహరణ :
ಭಾರತದಲ್ಲಿನ ಉತ್ಪಾದಿತ ಚಹಾವನ್ನು ಬೇರೆ ದೇಶಗಳಿಗೆ ರಪ್ತುಮಾಡಲಾಗುತ್ತಿದೆ.
పర్యాయపదాలు : ಉತ್ಪನ್ನವಾದ, ಉತ್ಪನ್ನವಾದಂತ, ಉತ್ಪನ್ನವಾದಂತಹ, ಉತ್ಪಾದಿತವಾದ, ಉತ್ಪಾದಿತವಾದಂತ, ಉತ್ಪಾದಿತವಾದಂತಹ, ಹುಟ್ಟಿದ, ಹುಟ್ಟಿದಂತ, ಹುಟ್ಟಿದಂತಹ
ఇతర భాషల్లోకి అనువాదం :