అర్థం : ಯಾವುದಾದರು ಪೇಯ ಮತ್ತಿತರ ಸೇವನೆಯಿಂದ ಮದ ಏರುವ ಅಥವಾ ಆವೇಶಗೊಳ್ಳುವ ಗುಣ
ఉదాహరణ :
ಶರಾಯಿಯನ್ನು ಕುಡಿದ ಒಬ್ಬ ವ್ಯಕ್ತಿ ಮತ್ತೇರಿ ವಾಲಾಡುತ್ತಿದ್ದನು.
పర్యాయపదాలు : ಭ್ರಾಂತನಾಗು, ಮತ್ತೇರು
ఇతర భాషల్లోకి అనువాదం :
అర్థం : ಉತ್ತೇಜನದಿಂದ ತುಂಬಿರುವ ಕ್ರಿಯೆ
ఉదాహరణ :
ಅವನು ರಾಮು ಅವರ ಮಾತನ್ನು ಕೇಳಿ ಉತ್ತೇಜಿತನಾದನು.
పర్యాయపదాలు : ಉತ್ತೇಜಿತಗೊಳ್ಳು
ఇతర భాషల్లోకి అనువాదం :