పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉತ್ತೇಜನಕೊಡು అనే పదం యొక్క అర్థం.

ಉತ್ತೇಜನಕೊಡು   ಕ್ರಿಯಾಪದ

అర్థం : ಯಾರಿಗಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಜೋರು ಧ್ವನಿಯಲ್ಲಿ ಕೂಗಿ ಅವರನ್ನು ಉತ್ಸಾಹಿತರನ್ನಾಗಿ ಮಾಡುವುದು

ఉదాహరణ : ವೀಕ್ಷಕರು ಆಟಗಾರರನ್ನು ಪ್ರೋತ್ಸಾಹಿಸಲು ಕೂಗಾಡುತ್ತಿದ್ದಾರೆ.

పర్యాయపదాలు : ಉತ್ತೇಜನ ಕೊಡು, ಉತ್ತೇಜನ ನೀಡು, ಉತ್ತೇಜನ-ಕೊಡು, ಉತ್ತೇಜನ-ನೀಡು, ಉತ್ತೇಜನನೀಡು, ಉತ್ತೇಜಿಸು, ಪ್ರೋತ್ಸಾಹ ಕೊಡು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ಕೊಡು, ಪ್ರೋತ್ಸಾಹಕೊಡು, ಪ್ರೋತ್ಸಾಹನೀಡು, ಪ್ರೋತ್ಸಾಹಿಸು, ಬೆಂಬಲ ಕೊಡು, ಬೆಂಬಲ ನೀಡು, ಬೆಂಬಲ-ಕೊಡು, ಬೆಂಬಲ-ನೀಡು, ಬೆಂಬಲಕೊಡು, ಬೆಂಬಲನೀಡು, ಬೆಂಬಲಿಸು


ఇతర భాషల్లోకి అనువాదం :

कोई काम करने के लिए तेज आवाज में बोलकर उत्साहित करना।

हलवाहा रह रहकर बैलों को ललकार रहा था।
ललकारना

Shout, as if with joy or enthusiasm.

The children whooped when they were led to the picnic table.
whoop