పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉತ್ತೇಜನ అనే పదం యొక్క అర్థం.

ಉತ್ತೇಜನ   ನಾಮಪದ

అర్థం : ಏನನ್ನಾದರೂ ಸಾಧಿಸುವುದಕ್ಕಾಗಿ ಯಾರೋ ಒಬ್ಬರು ಉತ್ಸಾಹವನ್ನು ಹೆಚ್ಚು ಮಾಡುವ ಕ್ರಿಯೆ

ఉదాహరణ : ಅಲ್ಲಿ ಪ್ರತಿಸ್ಪರ್ಧಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿತ್ತು.

పర్యాయపదాలు : ಧೈರ್ಯ ಹೇಳುವುದು, ಪ್ರೋತ್ಸಾಹ, ಬೆಂಬಲ, ಹುರಿದುಂಬಿಸುವುದು


ఇతర భాషల్లోకి అనువాదం :

कुछ करने के लिए किसी का उत्साह बढ़ाने की क्रिया।

वह प्रतियोगियों को प्रोत्साहन दे रहा था।
उत्तेजन, प्रोत्साहन, बढ़ावा, हिम्मत आफजाई, हिम्मत आफ़ज़ाई, हौसला आफजाई, हौसला आफ़ज़ाई

The act of giving hope or support to someone.

boost, encouragement

అర్థం : ಯಾವುದಾದರು ಕಾರ್ಯವನ್ನು ಮಾಡುವಂತೆ ಮನಸ್ಸನ್ನು ಒಲಿಸುವಂತಹ ಕ್ರಿಯೆ ಅಥವಾ ಮಾತು

ఉదాహరణ : ನಿಮ್ಮ ಉತ್ತೇಜನದಿಂದಲೇ ಮಕ್ಕಳು ಈ ಕೆಲಸವನ್ನು ಮಾಡುವಂತಾಯಿತು.

పర్యాయపదాలు : ಪ್ರೋತ್ಸಾಹ

అర్థం : ಮಾನಸಿಕವಾಗಿ ಯಾವುದೋ ಒಂದು ವಿಷಯದ ಬಗ್ಗೆ ಉತ್ತೇಜಿಸುವಿಕೆ

ఉదాహరణ : ತಂದೆ ತಾಯಿ ಮಗನನ್ನು ಐ.ಎ.ಎಸ್ ಪಾಸು ಮಾಡಲು ಉತ್ತೇಜನ ನೀಡಿದರು.

పర్యాయపదాలు : ಉದ್ದೀಪನ, ಪ್ರಚೋದನ


ఇతర భాషల్లోకి అనువాదం :

The state of being emotionally aroused and worked up.

His face was flushed with excitement and his hands trembled.
He tried to calm those who were in a state of extreme inflammation.
excitation, excitement, fervor, fervour, inflammation

ಉತ್ತೇಜನ   ಗುಣವಾಚಕ

అర్థం : ಧನಾತ್ಮಕ ಅಥವಾ ಋಣಾತ್ಮಕ ಉದ್ರೇಕನದ ವಂಶದ (ಯಾವುದಾದರು ತಂತ್ರ ಅಥವಾ ಕಣ)

ఉదాహరణ : ಈ ಪ್ರಕ್ರಿಯೆಯಿಂದ ಉದ್ರೇಕನ ಕಣಗಳ ತೀವ್ರತೆ ಹೆಚ್ಚಾಗುತ್ತದೆ.

పర్యాయపదాలు : ಉತ್ತೇಜನವಾದ, ಉತ್ತೇಜನವಾದಂತ, ಉತ್ತೇಜನವಾದಂತಹ, ಉದ್ದೀಪನ, ಉದ್ದೀಪನವಾದ, ಉದ್ದೀಪನವಾದಂತ, ಉದ್ದೀಪನವಾದಂತಹ, ಉದ್ರೇಕನ, ಉದ್ರೇಕನವಾದ, ಉದ್ರೇಕನವಾದಂತ, ಉದ್ರೇಕನವಾದಂತಹ, ಪ್ರಚೋದನ, ಪ್ರಚೋದನವಾದ, ಪ್ರಚೋದನವಾದಂತ, ಪ್ರಚೋದನವಾದಂತಹ


ఇతర భాషల్లోకి అనువాదం :

धनात्मक या ऋणात्मक आवेश की कुल मात्रा का (किसी तंत्र, पिंड या कण)।

इस प्रक्रिया से आवेशित कणों की ऊर्जा बढ़ जाती है।
आविष्ट, आवेशित