పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉತ್ತರಿಸಿದ అనే పదం యొక్క అర్థం.

ಉತ್ತರಿಸಿದ   ಗುಣವಾಚಕ

అర్థం : ಯಾವುದೋ ಒಂದಕ್ಕೆ ಉತ್ತರವನ್ನು ನೀಡಲಾಗಿದೆಯೋ

ఉదాహరణ : ಶ್ಯಾಮನು ಉತ್ತರಿಸಿದಂತಹ ಪ್ರಶ್ನೆಗಳನ್ನು ಮತ್ತೆ ಒಂದು ಸಲ ಓದುತ್ತಿದ್ದಾನೆ.

పర్యాయపదాలు : ಉತ್ತರಿಸಲಾದ, ಉತ್ತರಿಸಲಾದಂತ, ಉತ್ತರಿಸಲ್ಪಟ್ಟಂತ, ಉತ್ತರಿಸಲ್ಪಟ್ಟಂತಹ, ಉತ್ತರಿಸಲ್ಪಟ್ಟತ, ಉತ್ತರಿಸಿದಂತ, ಉತ್ತರಿಸಿದಂತಹ


ఇతర భాషల్లోకి అనువాదం :

जिसका उत्तर दिया जा चुका हो।

श्याम उत्तरित प्रश्नों को एक बार फिर पढ़ रहा है।
उत्तरित

అర్థం : ಉತ್ತರ ನೀಡಿರುವ ಅಥವಾ ಉತ್ತರಕ್ಕೆ ಸಂಬಂಧಿಸಿದ

ఉదాహరణ : ಗೋಲಿಬಾರ್ ನಲ್ಲಿ ಇಬ್ಬರು ಉಗ್ರವಾದಿಗಳು ಸತ್ತು ಹೋದರೆಂದು ಪೂಲೀಸರು ಉತ್ತರಿಸಿದರು.

పర్యాయపదాలు : ಜವಾಬು-ನೀಡಿದ, ಜವಾಬುನೀಡಿದ


ఇతర భాషల్లోకి అనువాదం :

जवाब में किया हुआ या जवाब संबंधी।

पुलिस द्वारा जवाबी गोलीबारी में 2 आंतकवादी मारे गए।
जवाबी

Replying.

An answering glance.
An answering smile.
answering, respondent