అర్థం : ಯಾರೋ ಒಬ್ಬರು ಸತ್ತ ನಂತರ ಅನುಕ್ರಮವಾಗಿ ಅವನ ಆಸ್ತಿ ಮುಂತಾದವುಗಳಿಗೆ ಅಧಿಕಾರಿ ಆಗುವವನು
ఉదాహరణ :
ಸಾಮಾನ್ಯವಾಗಿ ಯಾರೋ ಒಬ್ಬರು ಸತ್ತ ನಂತರ ಅವರ ಆಸ್ತಿ-ಪಾಸ್ತಿಗಳಿಗೆ ಅವನ ಮಕ್ಕಳೆ ಉತ್ತರಾಧಿಕಾರಿಗಳು.
పర్యాయపదాలు : ವಾರಸು ಹಕ್ಕುದಾರ, ವಾರಸುದಾರ
ఇతర భాషల్లోకి అనువాదం :
वह जो किसी के मर जाने पर नियमतः उसकी सम्पत्ति आदि का अधिकारी हो।
सामान्यतः किसी की संपत्ति के उत्तराधिकारी उसके बाल-बच्चे होते हैं।అర్థం : ವಂಶದ ಹಿರಿಯರು ಮರಣಿಸಿದಾಗ,ಅವರ ಆಸ್ತಿ-ಪಾಸ್ತಿ ಅಥವಾ ಅಧಿಕಾರ ಇತ್ಯಾದಿಗಳು ಮುಂದಿನ ಪೀಳಿಗೆಯವರು ಪಡೆಯುವರು
ఉదాహరణ :
ತಂದೆ ಸತ್ತ ನಂತರ ಅವನು ಜಮೀನ್ದಾರ ಮನೆತನದ ಉತ್ತರಾಧಿಕಾರಿಯಾಗಲು ಅರ್ಹನಾಗಿದ್ದಾನೆ
పర్యాయపదాలు : ಅನುವಂಶಿಕ, ಪಿತ್ರಾರ್ಜಿತ
ఇతర భాషల్లోకి అనువాదం :
वह अधिकार जिसके अनुसार कोई किसी के मरने पर उसकी सम्पत्ति अथवा उसके हटने पर उसका पद या स्थान पाता है।
उसे उत्तराधिकार के रूप में ढेर सारी सम्पत्ति प्राप्त हुई है।