పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉತ್ತರ అనే పదం యొక్క అర్థం.

ಉತ್ತರ   ನಾಮಪದ

అర్థం : ಯಾವುದೇ ಪ್ರಶ್ನೆ, ಸಮಸ್ಯೆಯನ್ನು ಕೇಳಿಸಿಕೊಂಡು ಅಥವಾ ಓದಿಕೊಂದು ಅದಕ್ಕೆ ಪ್ರತಿಯಾಗಿ ಸರಿಯಾದ ಸಮಜಾಯಿಸಿ ಕೊಡುವುದು

ఉదాహరణ : ನನ್ನ ಪ್ರಶ್ನೆಗೆ ನೀನು ಉತ್ತರ ಕೊಡಲಿಲ್ಲ.

పర్యాయపదాలు : ಜವಾಬು, ಮರುಮಾತು, ಮಾರ್ನುಡಿ


ఇతర భాషల్లోకి అనువాదం :

कोई प्रश्न या बात सुनकर या पढ़कर उसके समाधान के लिए कही या लिखी हुई बात या वाक्य।

आपने मेरे प्रश्न का उत्तर नहीं दिया।
उत्तर, जवाब

A statement (either spoken or written) that is made to reply to a question or request or criticism or accusation.

I waited several days for his answer.
He wrote replies to several of his critics.
answer, reply, response

అర్థం : ಯಾವುದೇ ಭವನ ಮುಂತಾದವುಗಳ ಮುಖ್ಯ ಪ್ರವೇಶ ದ್ವಾರ

ఉదాహరణ : ಈ ಕೋಟೆಯ ಬಾಗಿಲು ಉತ್ತರ ದಿಕ್ಕಿನಲ್ಲಿ ಇದೆ.


ఇతర భాషల్లోకి అనువాదం :

किसी भवन आदि का मुख्य प्रवेश द्वार।

इस किले का मुँह उत्तर की ओर है।
मुँह, मुख

A vertical surface of a building or cliff.

face

అర్థం : ಉತ್ತರ ದಿಕ್ಕಿನಲ್ಲಿ ಇರುವ ಪ್ರದೇಶ

ఉదాహరణ : ಮಹೇಶ ಭಾರತದ ಉತ್ತರದಲ್ಲಿ ಕೆಲಸ ಮಾಡುತ್ತಿದ್ದಾನೆ.


ఇతర భాషల్లోకి అనువాదం :

उत्तर दिशा में पड़नेवाला प्रदेश।

महेश उत्तर का रहनेवाला है।
उत्तर

అర్థం : ದಕ್ಷಿಣ ದಿಕ್ಕಿನ ಎದುರಿನ ದಿಕ್ಕು

ఉదాహరణ : ಭಾರತದ ಉತ್ತರ ಭಾಗದಲ್ಲಿ ಹಿಮಾಲಯ ಪರ್ವತವು ವೀರಾಜಮಾನವಾಗಿದೆ.

పర్యాయపదాలు : ಉತ್ತರ ದಿಕ್ಕು, ಬಡಗಣ


ఇతర భాషల్లోకి అనువాదం :

दक्षिण दिशा के सामने की दिशा।

भारत के उत्तर में हिमालय पर्वत विराजमान है।
उत्तर, उत्तर दिशा, उदीची, तिर्यग्दिश्, शिमाल

The direction in which a compass needle points.

compass north, magnetic north, north