అర్థం : ಪಂಚೆ, ದೋತಿ, ಸೀರೆ ಮುಂತಾದವುಗಳನ್ನು ಹೊಲಿಯದೆ ವಸ್ತ್ರಗಳನ್ನು ಸೊಂಟದ ಸುತ್ತಾ ವಿಶಿಷ್ಟ ರೀತಿಯಲ್ಲಿ ಸುತ್ತುವ ಪ್ರಕ್ರಿಯೆ
ఉదాహరణ :
ಇಂದು ಅವಳು ನಾನು ಕೊಟ್ಟ ಸೀರೆಯನ್ನು ಉಟ್ಟುಕೊಂಡಿದ್ದಳು.
పర్యాయపదాలు : ಉಡು
ఇతర భాషల్లోకి అనువాదం :
+ तौलिया, धोती, साड़ी आदि जैसे बिना सिए हुए वस्त्र कमर की चारों ओर विशिष्ट पद्धति से लपेटना।
आज उसने मेरी दी हुई साड़ी पहनी।