అర్థం : ಸರ್ಕಾರ, ಸಮಾಜ ಮೊದಲಾದವುಗಳನ್ನು ಬಲತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವನು
ఉదాహరణ :
ಇಂದು ಆತಂಕವಾದಿ ಚಟುವಟಿಕೆಗಳು ಜನರಲ್ಲಿ ಭಯ ಹುಟ್ಟಿಸಿವೆ.
పర్యాయపదాలు : ಆತಂಕವಾದಿ, ಆತಂಕವಾದಿಯಾದ, ಆತಂಕವಾದಿಯಾದಂತ, ಆತಂಕವಾದಿಯಾದಂತಹ, ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕ, ಭಯೋತ್ಪಾದಕವಾದ, ಭಯೋತ್ಪಾದಕವಾದಂತ, ಭಯೋತ್ಪಾದಕವಾದಂತಹ
ఇతర భాషల్లోకి అనువాదం :
అర్థం : ಯಾರನ್ನಾದರೂ ಭಯಗೊಳಿಸುವ ಗುಣ ಅಥವಾ ಸ್ವಭಾವ
ఉదాహరణ :
ಪೋಲೀಸರು ಉಗ್ರವಾದಿ ವ್ಯಕ್ತಿಯೊಬ್ಬನನ್ನು ಬಂದಿಸಿದ್ದಾರೆ.
పర్యాయపదాలు : ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕ, ಭಯೋತ್ಪಾದಕನಾದ, ಭಯೋತ್ಪಾದಕನಾದಂತ, ಭಯೋತ್ಪಾದಕನಾದಂತಹ
ఇతర భాషల్లోకి అనువాదం :
అర్థం : ಉಗ್ರವಾದಿಗಳ ಅಥವಾ ಉಗ್ರವಾದಿಗಳಿಗೆ ಸಂಬಂಧಿಸಿದಂತಹ
ఉదాహరణ :
ಪೊಲೀಸರು ಕೆಲವು ಉಗ್ರವಾದಿಗಳನ್ನು ಬಂಧಿಸಿದರು.
పర్యాయపదాలు : ಉಗ್ರಗಾಮಿ
ఇతర భాషల్లోకి అనువాదం :
అర్థం : ಸರ್ಕಾರ, ಸಮಾಜ, ಮೊದಲಾದವುಗಳನ್ನು ಬಲಾತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವ
ఉదాహరణ :
ಕಾಶ್ಮೀರದಲ್ಲಿ ಆತಂಕವಾದಿಯೊಬ್ಬ ನಾಲ್ಕು ಜನ ಪೋಲೀಸರನ್ನು ಗುಂಡಿಟ್ಟು ಕೊಂದಿದ್ದಾನೆ.
పర్యాయపదాలు : ಆತಂಕವಾದಿ, ಭಯೋತ್ಪಾದಕ
ఇతర భాషల్లోకి అనువాదం :
एक कट्टरपन्थी जो आतंक को राजनीतिक हथियार के रूप में उपयोग करता है। सामान्यतः छोटे-छोटे समूहों में समान विचारधाराओं के लोगों को साथ मिलकर काम करता है। बहुधा अपनी गतिविधियों के लिए मजहब की आड़ लेता है।
कश्मीर में मुसलमान आतंकवादियों ने हिन्दुओं की पहचान करने के पश्चात नृशंस हत्या की।