అర్థం : ಜಗಿದು ತಿಂದಿರುವ ಎಲೆ ಅಡಿಗೆ ಮುಂತಾದವುಗಳ ಉಗಿದಿರುವ ರಸ
ఉదాహరణ :
ತಾತನ ಅಂಗಿಯ ಮೇಲೆ ಅಲ್ಲಲ್ಲಿ ಉಗಿದಿದ್ದ ಗುರುತು ಕಾಣಿಸುತ್ತಿತ್ತು.
పర్యాయపదాలు : ಉಗಿಯುವುದು
ఇతర భాషల్లోకి అనువాదం :
Saliva colored brown by tobacco (snuff or chewing tobacco).
tobacco juiceఅర్థం : ಬಾಯಿಯಿಂದ ಬರುವ ಬಿಳಿಯಾದ, ಗಾಢವಾದ ರಸ
ఉదాహరణ :
ಅವನ ಬಾಯಿಯಿಂದ ಉಗುಳಿನ ಜೊತೆ ರಕ್ತವು ಕೂಡ ಬರುತ್ತಿದೆ
ఇతర భాషల్లోకి అనువాదం :
అర్థం : ಬಾಯಿಯಿಂದ ಉಗಿ ಅಥವಾ ಬಾಯಿಯಲ್ಲಿ ಇಟ್ಟುಕೊಂಡಿರುವ ವಸ್ತುವನ್ನು ಹೊರಗೆ ಹಾಕುವ ಪ್ರಕ್ರಿಯೆ
ఉదాహరణ :
ಅವನು ವಿಳೆದೆಲೆಯನ್ನು ಹಾಕಿಕೊಂಡು ನನ್ನ ಕುರ್ತಾ ಮೇಲೆ ಉಗಿದುಬಿಟ್ಟು.
పర్యాయపదాలు : ಉಗಿ
ఇతర భాషల్లోకి అనువాదం :
అర్థం : ಹೊಟ್ಟೆಯೊಳಗೆ ಹೋಗಿರುವ ವಸ್ತುಗಳನ್ನು ಬಾಯಿಯಿಂದ ಹೊರಗೆ ಹಾಕುವುದು
ఉదాహరణ :
ಮೋಹನನು ಏಕೆ ವಾಂತಿ ಮಾಡುತ್ತಿದ್ದಾನೆ ಗೊತ್ತಿಲ್ಲ.
పర్యాయపదాలు : ಉಗುಳಿಸು, ವಾಂತಿಮಾಡಿಸು, ವಾಂತಿಮಾಡು
ఇతర భాషల్లోకి అనువాదం :
Eject the contents of the stomach through the mouth.
After drinking too much, the students vomited.