పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉಗಿ అనే పదం యొక్క అర్థం.

ಉಗಿ   ನಾಮಪದ

అర్థం : ಯಾವುದೋ ವಸ್ತುವು ವಿಶೇಷವಾಗಿ ಆವಿಯಾಗಿ ಹೋಗುವ ಕ್ರಿಯೆ

ఉదాహరణ : ಬೇಸಿಗೆ ಕಾಲದಲ್ಲಿ ಕೆರೆ ನೀರು ಆವಿಯಾಗಿ ಹೋಗುವುದು

పర్యాయపదాలు : ಆವಿ, ಇಂಗು, ಒಣ, ಬಾಷ್ಪ, ಭಾಷ್ಬೀಕರಣ, ಹಬೆ


ఇతర భాషల్లోకి అనువాదం :

किसी वस्तु का किसी विशेष प्रक्रिया से भाप के रूप में होने की क्रिया।

गरमी के दिनों में जल का वाष्पीकरण सहज ही होता है।
वाष्पण, वाष्पीकरण

The process of becoming a vapor.

evaporation, vapor, vaporisation, vaporization, vapour

అర్థం : ನೀರು ಕುದಿಯುವಾಗ ಬಹಳ ಚಿಕ್ಕ-ಚಿಕ್ಕ ಜಲಕಣಗಳು ಆವಿಯ ರೂಪದಲ್ಲಿ ಮೇಲ ಹೋಗುವುದನ್ನು ನೋಡಬಹುದು

ఉదాహరణ : ನೀರಿನ್ನು ಕುದಿಸುವುದರಿಂದ ಹೊರ ಬರುವ ಆವಿಯು ಬಹಳ ಬಿಸಿಯಾಗಿರುತ್ತದೆ.

పర్యాయపదాలు : ಆವಿ, ಭಾಷ್ಟ, ಹಬೆ


ఇతర భాషల్లోకి అనువాదం :

पानी के खौलने पर उसमें से निकलने वाले बहुत छोटे-छोटे जलकण जो धुएँ के रूप में ऊपर उठते हुए दिखाई देते हैं।

सर्वप्रथम जेम्स वाट ने भाप की शक्ति को पहचाना।
अपसार, अबखरा, भाप, वाष्प

Water at boiling temperature diffused in the atmosphere.

steam

ಉಗಿ   ಕ್ರಿಯಾಪದ

అర్థం : ಮತ್ತೆ ಮತ್ತೆ ಉಗುಳುವುದು

ఉదాహరణ : ಅವನು ತಂಬಾಕು ತಿಂದು ತುಪ್ಪುತ್ತಿದ್ದಾನೆ.

పర్యాయపదాలు : ತುಪ್ಪು, ಥೂ ಥೂ ಎನ್ನು


ఇతర భాషల్లోకి అనువాదం :

बार-बार थूकना।

तंबाकू खाकर वह थुथकार रहा है।
थुथकारना, थू-थू करना

Spit up in an explosive manner.

spit out, splutter, sputter

అర్థం : ಬಾಯಿಯಿಂದ ಯಾವುದೋ ಒಂದನ್ನು ಹೊರತೆಗೆಯುವ ಪ್ರಕ್ರಿಯೆ

ఉదాహరణ : ಶ್ಯಾಮ್ ಬಾಯಿಯಲ್ಲಿ ಸ್ವೀಟು ಇಟ್ಟ ತಕ್ಷಣ ಅದನ್ನು ಉಗಿದು ಬಿಟ್ಟ.


ఇతర భాషల్లోకి అనువాదం :

मुँह से कोई वस्तु बाहर निकालना।

श्याम ने मुँह में कौर रखते ही उसे उगल दिया।
हिम ज्वालामुखी लावा की जगह पानी और बर्फ के टुकड़े उगलती है।
उगलना, उगिलना, उग्रहना

Eject the contents of the stomach through the mouth.

After drinking too much, the students vomited.
He purged continuously.
The patient regurgitated the food we gave him last night.
barf, be sick, cast, cat, chuck, disgorge, honk, puke, purge, regorge, regurgitate, retch, sick, spew, spue, throw up, upchuck, vomit, vomit up

అర్థం : ಬಾಯಿಯಿಂದ ಉಗಿ ಅಥವಾ ಬಾಯಿಯಲ್ಲಿ ಇಟ್ಟುಕೊಂಡಿರುವ ವಸ್ತುವನ್ನು ಹೊರಗೆ ಹಾಕುವ ಪ್ರಕ್ರಿಯೆ

ఉదాహరణ : ಅವನು ವಿಳೆದೆಲೆಯನ್ನು ಹಾಕಿಕೊಂಡು ನನ್ನ ಕುರ್ತಾ ಮೇಲೆ ಉಗಿದುಬಿಟ್ಟು.

పర్యాయపదాలు : ಉಗುಳು


ఇతర భాషల్లోకి అనువాదం :

मुँह से थूक या मुहँ में डाली हुई किसी वस्तु को बाहर निकालना (तेजी से)।

उसने पान खाकर मेरे कुर्ते पर ही थूक दिया।
उसने चुपके से दवा थूक दी।
उगालना, थूकना

Expel or eject (saliva or phlegm or sputum) from the mouth.

The father of the victim spat at the alleged murderer.
ptyalise, ptyalize, spew, spit, spue