పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉಕ್ಕಿ ಬರು అనే పదం యొక్క అర్థం.

ಉಕ್ಕಿ ಬರು   ಕ್ರಿಯಾಪದ

అర్థం : ಉಕ್ಕುತ್ತಾ ಮೇಲೆ ಬರುವ ಪ್ರಕ್ರಿಯೆ

ఉదాహరణ : ಹಾಲು ಉಕ್ಕಿ ಬರುತ್ತಿದೆ ಅದನ್ನು ಒಲೆಯ ಮೇಲಿಂದ ಕೆಳಗೆ ಇಳಿಸು.

పర్యాయపదాలు : ಉಕ್ಕು


ఇతర భాషల్లోకి అనువాదం :

उबल कर ऊपर उठना।

दूध उफन रहा है जरा आँच धीमा कर दो।
उतराना, उफनना, उफनाना, उफ़नना, उफ़ान आना, उफान आना

అర్థం : ಯಾವುದೇ ದ್ರವ ಪದಾರ್ಥ ಅಥವಾ ಜಲಾಶಯ ವಿಶೇಷವಾಗಿ ನದಿಯ ನೀರು ಪೂರ್ತಿಯಾಗಿ ತುಂಬಿದ ನಂತರ ಹೊರಗೆ ಬಂದು ನಾಲ್ಕು ಕಡೆ ಹರಿಯುತ್ತದೆ

ఉదాహరణ : ಮೂರು ದಿನದಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ನದಿ ಉಕ್ಕಿ ಬರುತ್ತಿದೆ.

పర్యాయపదాలు : ಉಕ್ಕಿ ಹರಿ


ఇతర భాషల్లోకి అనువాదం :

किसी तरल पदार्थ या जलाशय विशेषकर नदी के जल का पूरी तरह से भर जाने पर बाहर निकलकर चारों ओर फैलना।

तीन दिनों की लगातार बारिश से कोशी उमड़ रही है।
उमड़ना, उमड़ाना

Extend in one or more directions.

The dough expands.
expand, spread out

అర్థం : ಯಾವುದೋ ಒಂದು ಮನೋವೇಗದ ಕಾರಣದಿಂದ ಯಾವುದೋ ಭಾವನೆ ಉತ್ಪನ್ನವಾಗುವ ಪ್ರಕ್ರಿಯೆ

ఉదాహరణ : ಮಗುವಿನ ಆಕ್ರಂದ ಕೇಳಿದ ತಕ್ಷಣ ನನ್ನ ಮಮತೆ ಉಕ್ಕಿ ಹರಿಯಿತು.

పర్యాయపదాలు : ಉಕ್ಕಿ ಹರಿ


ఇతర భాషల్లోకి అనువాదం :

किसी मनोवेग के कारण कोई भावना उत्पन्न होना।

बच्चे का क्रंदन सुन मेरी ममता उमड़ गई।
उमड़ना, उमड़ाना