పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಈಶ್ವರೀ అనే పదం యొక్క అర్థం.

ಈಶ್ವರೀ   ನಾಮಪದ

అర్థం : ಹಣದ ಅಧಿದೇವತೆ ಅವಳೇ ವಿಷ್ಣುವಿನ ಹೆಂಡತಿ ಎನ್ನಲಾಗಿದೆ

ఉదాహరణ : ಮಹೇಶ್ವರು ಐಶ್ವರ್ಯದ ಪ್ರಾಪ್ತಿಗಾಗಿ ಲಕ್ಷ್ಮಿ ಪೂಜೆಯನ್ನು ಮಾಡಿದರು.

పర్యాయపదాలు : ಐಶ್ವರ್ಯದ ಮತ್ತು ಸೌಂದರ್ಯಗಳ ಅಧಿದೇವತೆ, ಜಗನ್ಮಾಥೆ, ಭಾರ್ಗವಿ, ಮಂಗಳ, ಲಕ್ಷ್ಮಿ, ವಿಷ್ಣುವಿನ ಹೆಂಡತಿ, ಸರ್ವಮಂಗಳ, ಸಿಂಧುಜ


ఇతర భాషల్లోకి అనువాదం :

Hindu goddess of fortune and prosperity.

lakshmi

అర్థం : ಮಂತ್ರ-ತಂತ್ರದಲ್ಲಿ ವರ್ಣಿತವಾಗುವ ಒಂದು ಅಧಿದೇವತೆ ಅವಳನ್ನು ಉಪಾಸನೆಮಾಡುವವರು ಶಕ್ತಿದೇವತೆ ಎಂದು ಹೇಳುತ್ತಾರೆ

ఉదాహరణ : ಪ್ರಾಚೀನ ಕಾಲದಿಂದಲ್ಲೂ ಶಕ್ತಿ ದೇವತೆಯ ಉಪಾಸನೆ ನಡೆಯುತ್ತಾ ಬಂದಿದೆ.

పర్యాయపదాలు : ದುರ್ಗಾದೇವತೆ, ದುರ್ಗಿ, ಶಕ್ತಿ, ಶಕ್ತಿದೇವತೆ


ఇతర భాషల్లోకి అనువాదం :

तंत्र में वर्णित एक अधिष्ठात्री देवी जिसकी उपासना करने वाले शाक्त कहलाते हैं।

प्राचीन काल से शक्ति की उपासना होती चली आ रही है।
ईश्वरा, ईश्वरी, शक्ति

The female or generative principle. Wife of Siva and a benevolent form of Devi.

sakti, shakti