అర్థం : ಬೇರೆಯವರ ಲಾಭ ಮತ್ತು ಹಿತವನ್ನು ನೋಡಿ ಮನಸ್ಸಿನಲ್ಲಿ ಆಗುವ ಕಷ್ಟ
ఉదాహరణ :
ನನ್ನ ಅಭಿವೃದಿಯನ್ನು ಅವನು ಕಂಡು ಅಸೂಯೆ ಪಡುತ್ತಿದ್ದ.
పర్యాయపదాలు : ಅತೃಪ್ತಿ, ಅಸಮಾಧಾನ, ಅಸೂಯೆ, ಕರ್ಬು, ಕಿಚ್ಚು, ಮಾತ್ಸರ್ಯ, ಸಂಕಟ, ಹೊಟ್ಟ ಕಿಚ್ಚು, ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಹೊಟ್ಟೆಉರಿ
ఇతర భాషల్లోకి అనువాదం :
అర్థం : ಅಸೂಯೆ ಪಡುವ ಅವಸ್ಥೆ ಅಥವಾ ಭಾವನೆ
ఉదాహరణ :
ಮೋಹನನಿಗೆ ಅಸೂಯೆ ಇದ್ದ ಕಾರಣ ತನ್ನ ಶ್ರೀಮಂತ ಅಣ್ಣನ ಮನೆಗೆ ಬೆಂಕಿ ಹಚ್ಚಿದನು
పర్యాయపదాలు : ಅಸೂಯೆ, ಮತ್ಸರ, ಮಾತ್ಸರ್ಯ, ಹೊಟ್ಟೆ ಕಿಚ್ಚು, ಹೊಟ್ಟೆಉರಿ
ఇతర భాషల్లోకి అనువాదం :
ईर्ष्या से पूर्ण होने की अवस्था या भाव।
ईर्ष्यालुता के कारण मोहन ने अपने अमीर भाई के घर में आग लगा दी।అర్థం : ಅಸೂಯೆ ಪಡಲು ಯೋಗ್ಯವಾದ ಅಥವಾ ಯಾವುದೋ ಒಂದುನ್ನು ನೋಡಿ ಅಸೂಯೆ ಬರುವ
ఉదాహరణ :
ನಾವು ಯಾರ ಮೇಲೆ ಸಹ ಹೊಟ್ಟೆಕಿಚ್ಚು ಪಡಬಾರದು
పర్యాయపదాలు : ಅಸೂಯೆ, ಹೊಟ್ಟೆಕಿಚ್ಚು
ఇతర భాషల్లోకి అనువాదం :
ईर्ष्या के योग्य या जिससे ईर्ष्या की जा सकती हो।
उसकी ईर्ष्य सुंदरता ने सखियों का सुख-चैन छीन लिया।