పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಈಟಿ అనే పదం యొక్క అర్థం.

ಈಟಿ   ನಾಮಪದ

అర్థం : ಬಂದೂಕಿನ ತಲೆಯ ಮೇಲೆ ಕಿರುಗತ್ತಿಯನ್ನು ಹಾಕಿರುತ್ತಾರೆ.

ఉదాహరణ : ಓಡುತ್ತಿದ್ದ ಕಳ್ಳರ ಬೆನ್ನಿಗೆ ಸಿಪಾಯಿ ಬರ್ಚಿಯನ್ನು ಹಾಕಿದರು.

పర్యాయపదాలు : ಬರ್ಚಿ


ఇతర భాషల్లోకి అనువాదం :

वह किरच जो बंदूक के सिरे पर लगी रहती है।

सिपाही ने भागते हुए चोर की पीठ में संगीन घोंप दिया।
बेनट, संगीन

A knife that can be fixed to the end of a rifle and used as a weapon.

bayonet

అర్థం : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ

ఉదాహరణ : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.

పర్యాయపదాలు : ಬರ್ಚಿ, ಭಲ್ಲೆ, ಶೂಲ


ఇతర భాషల్లోకి అనువాదం :

एक प्रकार का शस्त्र।

प्राचीन काल में युद्ध में भाले का अधिकाधिक प्रयोग होता था।
ईठी, नेजा, बज्र, बरछा, बर्छा, बल्लम, बाँस, भाला, वज्र, सेल

అర్థం : ಒಂದು ತರಹದ ಈಟಿ

ఉదాహరణ : ಬೇಟೆಗಾರ ಕಾಡು ಹಂದಿಯನ್ನು ಕೊಲ್ಲಲು ಕಠಾರಿಯನ್ನು ಅದರ ಮೇಲೆ ಎಸೆದ.

పర్యాయపదాలు : ಕಠಾರಿ, ಬರ್ಚಿ


ఇతర భాషల్లోకి అనువాదం :

एक प्रकार की बरछी।

शिकारी ने भुजाली से जंगली सूअर पर वार किया।
भुजाली

అర్థం : ಒಂದು ತರಹದ ಈಟಿ

ఉదాహరణ : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.

పర్యాయపదాలు : ಭರ್ಚಿ, ಭಲ್ಲೆ, ಶಲ್ಯ, ಶೂಲ


ఇతర భాషల్లోకి అనువాదం :

एक प्रकार की बरछी।

शिकारी ने छूटे से शेर पर प्रहार किया।
छूटा

అర్థం : ಚಿಕ್ಕ ಈಟಿ

ఉదాహరణ : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.

పర్యాయపదాలు : ಬರ್ಚಿ, ಭಲ್ಲೆ


ఇతర భాషల్లోకి అనువాదం :

छोटा भाला।

उसने बरछी से सर्प पर प्रहार किया।
बरछी, भालि, भाली, सेली

అర్థం : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ

ఉదాహరణ : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.

పర్యాయపదాలు : ಬರ್ಚಿ, ಭಲ್ಲೆ


ఇతర భాషల్లోకి అనువాదం :

भाले की तरह का एक प्राचीन अस्त्र।

मैंने पहली बार संग्रहालय में तोमर देखा।
तोमर